ಮತ್ತೆ ಮಾಯಾಮೃಗ ವಾರದ 5 ಭಾಗಗಳು ಇಂದು ಒಟ್ಟಿಗೆ ಪ್ರಸಾರ!
Sunday, November 6, 2022
ಟಿ ಎನ್ ಸೀತಾರಾಮ್ ಅವರ ಮತ್ತೆ ಮಾಯಾಮೃಗ ಧಾರವಾಹಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಸಿರಿ ಕನ್ನಡ ಚಾನೆಲ್ ನಲ್ಲಿ ಈ ಧಾರವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಯಿಂದ 9.30 ವರೆಗೆ ಪ್ರಸಾರವಾಗಲಿದೆ.
ಇದುವರೆಗೆ ಪ್ರಸಾರಗೊಂಡ ವಾರದ ಐದೂ ಎಪಿಸೋಡುಗಳನ್ನು ಭಾನುವಾರದ ದಿನ ಸಂಜೆ ನಾಲ್ಕು ಗಂಟೆಯಿಂದ ಒಟ್ಟಿಗೇ ಸಿರಿಕನ್ನಡ ವಾಹಿನಿ ಪ್ರಸಾರ ಮಾಡಲಿದೆ ಎಂದು ಟಿ ಎನ್ ಸೀತಾರಾಮ್ ತಿಳಿಸಿದ್ದಾರೆ.