-->
ads hereindex.jpg
ಗಲ್ಪ್ ಕನ್ನಡಿಗ ಜಾಹೀರಾತು ದರ

ಗಲ್ಪ್ ಕನ್ನಡಿಗ ಜಾಹೀರಾತು ದರ

 ಗಲ್ಪ್ ಕನ್ನಡಿಗದಲ್ಲಿ ಜಾಹೀರಾತು ನೀಡಲು ಈ ಸುಲಭ ವಿಧಾನ ಅನುಸರಿಸಿ



ಗಲ್ಪ್ ಕನ್ನಡಿಗದಲ್ಲಿ ಪ್ರಕಟವಾಗುವ ಸುದ್ದಿಯ ಮಧ್ಯದಲ್ಲಿ ನಿಮ್ಮ ಜಾಹೀರಾತು ನೀಡಲು ತಗುಲುವ ವೆಚ್ಚ ಇಂತಿದೆ. ಅದರ ಜೊತೆಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಹಣ ಪಾವತಿಸಿ ಜಾಹೀರಾತು ಪ್ರಕಟಿಸಬಹುದು






ಗಲ್ಪ್ ಕನ್ನಡಿಗ ಸುದ್ದಿ ಯ ಕೆಳಭಾಗದಲ್ಲಿ ಜಾಹೀರಾತು ನೀಡಲು ತಗುಲುವ ವೆಚ್ಚ ಇಂತಿದೆ. ಅದರ ಜೊತೆಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಹಣ ಪಾವತಿಸಿ ಜಾಹೀರಾತು ಪ್ರಕಟಿಸಬಹುದು ಹಣ ಪಾವತಿಸಿದ ಬಳಿಕ ನೀವು ಮಾಡಬೇಕಾದದ್ದು -------------------------------------- ಹಣ ಪಾವತಿಸಿದ ಬಳಿಕ ನಿಮ್ಮ ಇಮೇಲ್ ಗೆ ರಶೀದಿ ಬರುತ್ತದೆ. ಅದರ ಕಾಪಿಯನ್ನು ನೀವು ಹಣ ಪಾವತಿಸಿದ ಸಂದರ್ಭದಲ್ಲಿ ನೀಡಿದ ಪೋನ್ ನಂಬರ್ ನ ವಾಟ್ಸಪ್ ನಿಂದ ನಮ್ಮ ವಾಟ್ಸಪ್ ಸಂಖ್ಯೆ 6360583696 ಗೆ ವಾಟ್ಸಪ್ ಮಾಡಿ. ಜೊತೆಗೆ ನೀವು ಪ್ರಕಟಿಸಬೇಕೆಂದಿರುವ ಜಾಹೀರಾತಿನ ಡಿಸೈನ್ / ಚಿತ್ರ ಮತ್ತು ಅದನ್ನು ಪಬ್ಲಿಷ್ ಮಾಡಬೇಕಾದ ದಿನಾಂಕವನ್ನು ನಮೂದಿಸಿ. ನೀವು ತಿಳಿಯಪಡಿಸಿದ ದಿನಾಂಕದಂದು ನಿಮ್ಮ ಜಾಹೀರಾತು ಪ್ರಕಟಿಸಲಾಗುವುದು. ( ಗಮನಿಸಿ: ಯಾವುದೇ ಕಾನೂನು ವಿರೋಧಿ ಶಬ್ದಗಳನ್ನು ಪ್ರಕಟಿಸಲಾಗುವುದಿಲ್ಲ. ವಿವಾಹ ಶುಭಾಶಯ, ಶೃದ್ದಾಂಜಲಿ ಜಾಹೀರಾತಿಗೆ ಪೂರಕ ಸಾಕ್ಷ್ಯಗಳು ಜೊತೆಗಿರಬೇಕು. )

Ads on article

Advertise in articles 1

advertising articles 2