-->

ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಜನಪ್ರಿಯ   APP  ಮೂಲಕ ಹಣ ಗಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಜನಪ್ರಿಯ APP ಮೂಲಕ ಹಣ ಗಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

 

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವಾರು ಜನಪ್ರಿಯ App ಗಳಿದೆ. ಈ ಜನಪ್ರಿಯ ಆಪ್ ಗಳು ಸಾಕಷ್ಟು ಉಪಯೋಗಕ್ಕೂ ಬರುವಂತಹದ್ದು. ಈ ಆಪ್ ಗಳನ್ನು ಇನ್ಸ್ಟಾಲ್ ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಿದೆ. ಅಂತಹ ಆಪ್ ಗಳು ಯಾವುದು, ಅದರಲ್ಲಿ ಹೇಗೆ ಹಣ ಗಳಿಸಬಹುದು ಎಂಬ ಮಾಹಿತಿಯನ್ನು ಈ ಸುದ್ದಿಯಲ್ಲಿ ನಾವು ನಿಮಗೆ ಮಾಹಿತಿ ನೀಡುತ್ತೇವೆ. ----------------------------------------------------------------------------------------------------------------------------------- GOOGLE PAY: ಈ ಆಪ್ ಹೆಚ್ಚಿನವರು ತಮ್ಮ ಮೊಬೈಲ್ ನಲ್ಲಿ ಹಾಕಿಕೊಂಡಿದ್ದಾರೆ. ಹಣ ವರ್ಗಾವಣೆಗೆ ಗೂಗಲ್ ಪ್ಲೇ ಆಪ್ ತುಂಬಾ ಅನುಕೂಲಕಾರಿ. ಈ ಆಪ್ ಮೂಲಕ ಹಣ ವರ್ಗಾವಣೆ ಮಾಡಿದಾಗ ಹಣದ ಬಹುಮಾನವು ಸಿಗುತ್ತದೆ. ಈ ಆಪ್ ನಲ್ಲಿ ಹಣ ವರ್ಗಾವಣೆ ಮಾಡದೆಯು ಹಣ ಗಳಿಸಲು ಸಾಧ್ಯವಿದೆ. ಈ ಆಪ್ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿದ ಬಳಿಕ ಈ ಆಪ್ ನ್ನು ನೀವು ಇತರರಿಗೆ ಇನ್ಸ್ಟಾಲ್ ಮಾಡಲು ರೆಫರ್ ಮಾಡಬಹುದು. ನಿಮ್ಮ ಗೆಳೆಯರು ನಿಮ್ಮ ರೆಫರ್ ಮೂಲಕ ಅಪ್ ಇನ್ಸ್ಟಾಲ್ ಮಾಡಿದರೆ ಅವರ ಪ್ರಥಮ ಹಣ ವರ್ಗಾವಣೆಯಾದಾಗ ನಿಮಗೆ ರೂ 21 ಹಣ ಸಿಗುತ್ತದೆ. ಹೀಗೆ ಹಲವು ಮಂದಿಗೆ ರೆಫರ್ ಮಾಡಿ ಹಣ ಗಳಿಸಬಹುದು. ಈ ಆಪ್ ಇನ್ಸ್ಟಾಲ್ ಮಾಡಲು ಈ ಕೆಳಗೆ ಕ್ಲಿಕ್ ಮಾಡಿ.
GOOGLE PLAY REFERRAL CODE: v8uz3m ----------------------------------------------------------------------------------------------------------------------------------- CASHKARO ಇತ್ತೀಚೆಗೆ ಕ್ಯಾಶ್ ಕರೋ ಮೊಬೈಲ್ ಆಪ್ ಜನಪ್ರಿಯವಾಗುತ್ತಿದೆ. ಕ್ಯಾಶ್ ಕರೋ ಆಪ್ ಮೂಲಕ amazon, AJIO, MYNTRA, FLIPKART ಮೊದಲಾದ ಆಪ್ ನಲ್ಲಿ ವ್ಯವಹಾರ ಮಾಡಿದರೆ extra ಕ್ಯಾಶ್ ಬ್ಯಾಕ್ ಸಿಗುತ್ತದೆ. ಅಷ್ಟು ಮಾತ್ರವಲ್ಲ, ಈ ಆಪ್ ನ್ನು ನಿಮ್ಮ ಗೆಳೆಯರಿಗೆ ರೆಫರ್ ಮಾಡಿದರೆ ಅವರು ಖರೀದಿಸುವ ವಸ್ತುವಿನ ಮೇಲೂ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ.
CASHKARO REFERRAL CODE: Xcfkp7WKrdb ----------------------------------------------------------------------------------------------------------------------------------- AJIO AJIO ಇತ್ತೀಚೆಗೆ ಭಾರಿ ಜನಪ್ರಿಯವಾಗುತ್ತಿರುವ ಶಾಪಿಂಗ್ ಆಪ್. ಈ ಆಪ್ ನ ಮೂಲಕ ಕಡಿಮೆ ದರದಲ್ಲಿ ಬಟ್ಟೆ ಬರೆ ಶಾಪಿಂಗ್ ಮಾಡಲು ಸಾಧ್ಯವಿದೆ. ಈ ಆಪ್ ನಲ್ಲಿ ಹಣ ಉಳಿತಾಯದ ಜೊತೆಗೆ ರೆಫರಲ್ ಮೂಲಕ ಹಣವನ್ನು ಗಳಿಸಬಹುದು. ನೀವು ಗೆಳೆಯರನ್ನು ಆಪ್ ಇನ್ಸ್ಟಾಲ್ ಮಾಡಲು ಇನ್ವೈಟ್ ಮಾಡುವ ಮೂಲಕ ಹಣ ಗಳಿಸಬಹುದು. ನಿಮ್ಮ ರೆಫರಲ್ ನಿಂದ ಅವರು ಇನ್ಸ್ಟಾಲ್ ಮಾಡಿ ಮೊದಲ ವ್ಯವಹಾರ ಮಾಡಿದರೆ ನಿಮ್ಮ ಖಾತೆಗೆ ರೂ 100 ಮತ್ತು ಅವರ ಖಾತೆಗೆ ರೂ 100 ಹಣ ಸಿಗಲಿದೆ. ಈ ಚಾನ್ಸ್ ಉಪಯೋಗಿಸಿಕೊಳ್ಳಲು ಈ ಕೆಳಗೆ ಇರುವ AJIO ಲಿಂಕ್ ಮೂಲಕ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ. ನಿಮ್ಮ ಖಾತೆಯಲ್ಲಿ ರೂ 100 ಹಣ ಗಳಿಸುವ ಅವಕಾಶ ಪಡೆದುಕೊಳ್ಳಿ https://ajio.page.link/ocymdQwdG8wjcV1x5 AJIO REFERRAL CODE: VINYF1HGW ----------------------------------------------------------------------------------------------------------------------------------- FUTURE PAY FUTURE PAY APP ನಿಂದ ಹಲವಾರು ಕೊಡುಗೆಗಳು ಲಭ್ಯವಿರುತ್ತದೆ. ಈ ಆಪ್ ಇನ್ಸ್ಟಾಲ್ ಮಾಡಿದರೆ ಇದರಲ್ಲಿರುವ BIGBAZAR, CENTRAL, BRAND FACTORY, FBB, EASYDAY CLUB ನ ಖಾತೆಗೆ ಹಣದ ಬಹುಮಾನವು ಸಿಗುತ್ತಿರುತ್ತದೆ. ಅದನ್ನು ಉಪಯೋಗಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
----------------------------------------------------------------------------------------------------------------------------------- AIRTEL ನೀವು ಏರ್ ಟೆಲ್ ಸಿಮ್ ಉಪಯೋಗಿಸುವುದಿದ್ದರೆ ಇದರ ಪ್ರಯೋಜನ ಪಡೆಯಬಹುದು. ಈ ಆಪ್ ಮೂಲಕ ನಿಮಗೆ ರಿಚಾರ್ಜ್ , ಬಿಲ್ ಪೇ, ಡಾಟ ಚೆಕ್ ಮಾಡುವುದು ಮಾಡಲು ಸಾಧ್ಯವಿದೆ. ಈ ಕೆಳಗಿನ ಲಿಂಕ್ ಮೂಲಕ airtel ಆಪ್ ಇನ್ಸ್ಟಾಲ್ ಮಾಡಿದರೆ 50 ರೂ ಹಣವನ್ನು ಪಡೆಯಬಹುದು. ನೀವು ಗೆಳೆಯರನ್ನು ಇನ್ವೈಟ್ ಮಾಡುವ ಮೂಲಕ ಹಣವನ್ನು ಮತ್ತು ವೀಕ್ಲಿ ಜಾಕ್ ಪಾಟ್ ಗಳಿಸಬಹುದು. ರೆಫರಲ್ ಮೂಲಕ ರೂ 20 ಸಾವಿರದವರೆಗೂ ಗಳಿಸಬಹುದು.
AIRTEL REFERRAL CODE: jqdEzt
----------------------------------------------------------------------------------------------------------------------------------- PHONE PAY PHONE PAY APP ಮೂಲಕ ಹಣದ ವ್ಯವಹಾರದಿಂದ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಆಪ್ ನಲ್ಲಿ ಹಣ ವರ್ಗಾವಣೆಯ ತಕ್ಷಣ ರಿವಾರ್ಡ್ ಗಳು ಸಿಗುತ್ತದೆ. ಈ ಆಪ್ ನ್ನು ನಿಮ್ಮ ಗೆಳೆಯರಿಗೆ ರೆಫರ್ ಮಾಡಿದರೆ ಪ್ರತಿ ರೆಫರ್ ಗೆ ರೂ 100 ನಿಮಗೆ ಸಿಗಲಿದೆ. ಈ ಆಪ್ ಇನ್ಸ್ಟಾಲ್ ಮಾಡಲು ಕೆಳಗೆ ಕ್ಲಿಕ್ ಮಾಡಿ https://phon.pe/ru_vinouiakz phonepay referral code: ru_vinouiakz ----------------------------------------------------------------------------------------------------------------------------------- PAYTM ಹಣ ವರ್ಗಾವಣೆ, ಶಾಪಿಂಗ್ ಮಾಡಲು ಹಲವಾರು ಮಂದಿ ಪೇಟಿಎಂ ಬಳಸುತ್ತಾರೆ. ಈ ಪೇಟಿಎಂ ನ ಆಪ್ ನಿಮ್ಮ ಗೆಳೆಯರಿಗೆ ರೆಫರ್ ಮಾಡುವ ಮೂಲಕ ಅವರ ಮೊದಲ ವ್ಯವಹಾರಕ್ಕೆ ಪ್ರತಿ ರೆಫರ್ ಗೆ ರೂ 100 ಗಳಿಸಬಹುದು. ಈ ಆಪನ್ನು ಕೆಳಗಿನ ಲಿಂಕ್ ಬಳಸಿ ಇನ್ಸ್ಟಾಲ್ ಮಾಡಿ ಮೊದಲ ವ್ಯವಹಾರ ಮಾಡಿದರೆ ನಿಮಗೂ ರೂ 100 ಸಿಗಲಿದೆ.
-----------------------------------------------------------------------------------------------------------------------------------

MEESHO - APP ನಿಮ್ಮ ಮೊಬೈಲ್ ನಲ್ಲಿ install ಮಾಡಿ ರೂ 50 ಸಾವಿರದವರೆಗೆ ಗಳಿಸಿ!


ಬಟ್ಟೆ ಬರೆ ಖರೀದಿಸಲು ಇರುವ ಮೀಸೋ ಆಪ್ ಮೂಲಕ 50 ಸಾವಿರದವರೆಗೆ ದುಡಿಯಬಹುದು. ಗೂಗಲ್ ಪ್ಲೃ ಸ್ಟೋರ್ ನಲ್ಲಿರುವ ಈ ಆಪ್ ಲಿಂಕ್ ಇಲ್ಲಿದೆ. ರೆಫರಲ್ ಮೂಲಕ 50 ಸಾವಿರ ಹೇಗೆ ಗಳಿಸಬಹುದು ಎಂಬ ಮಾಹಿತಿಯು ಆಪ್ ನಲ್ಲಿದೆ. ಆಪ್ install ಮಾಡುವಾಗ ರೆಫರಲ್ ಕೋಡ್ JFVWLLV04571 ನಮೂದಿಸಿದರೆ ನೀವು ಮೊದಲ ಬಾರಿಗೆ ಮಾಡುವ ಆರ್ಡರ್ ನಲ್ಲಿ 30 ಶೇಕಡ ಡಿಸ್ಕೌಂಟ್ ಕೂಡ ಇದೆ.

APP ಗಾಗಿ ಕೆಳಗೆ ಕ್ಲಿಕ್ ಮಾಡಿ

 

 

 

ಈ ಮೇಲಿನ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು ಇಲ್ಲಿ ಹಣ ಗಳಿಸುವ ಅವಕಾಶ ಆಯಾ ಕಂಪೆನಿಯ ಕೊಡುಗೆಗಳಾಗಿರುತ್ತದೆ. ಕೊಡುಗೆ ನೀಡುವ ಆಯಾ ಕಂಪೆನಿಗಳು ತಮ್ಮ ಕೊಡುಗೆಯನ್ನು ಬದಲಾಯಿಸುತ್ತಲೆ ಇರುತ್ತದೆ. 2021 ಜನವರಿಯಲ್ಲಿ ಲಭ್ಯವಿದ್ದ ಕೊಡುಗೆಗಳ ಬಗ್ಗೆ ಆಯಾ ಕಂಪೆನಿಗಳು ನೀಡಿದ ಮಾಹಿತಿಯಂತೆ ಇಲ್ಲಿ ಸುದ್ದಿಯನ್ನು ಮಾಡಲಾಗಿದೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99