ಮಂಗಳೂರು: ಸೀಫುಡ್ ಬಯ್ಯರ್ಸ್ ಅಸೋಸಿಯೇಷನ್ ಸೌತ್ ವಾರ್ಫ್ ಬಂದರು ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಹಾಜಿ ಎಸ್.ಎಂ. ಇಬ್ರಾಹಿಂ (ಯುಕೆಬಿ) ಆಯ್ಕೆಯಾಗಿದ್ದಾರೆ.
ಇವರು ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇವರಿಗೆ ಯಾಸೀನ್ ಕುದ್ದುಪಳ್ಳಿ, ಹಾಜಿ ಹಸನ್ ಮುಸ್ಲಿಯಾರ್, ಹಾಜಿ ಪಿ.ಪಿ.ಮಜೀದ್ ಮತ್ತು ಕುದ್ದುಪಳ್ಳಿ ಮೆಹಫಿಲ್ ಇ ಶಮಾ ಶುಭಾ ಹಾರೈಸಿದ್ದಾರೆ.