cinema : ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಖರೀದಿಸಿದ ಬಂಗಲೆ ಬೆಲೆ ಎಷ್ಟು ಗೊತ್ತಾ.?
Sunday, November 6, 2022
ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸದ್ಯ ದುಬಾರಿ ಬೆಲೆ ಬಂಗಲೆ ಖರೀದಿ ಮಾಡಿ ಸುದ್ದಿಯಾಗಿದ್ದಾರೆ.
ಬಾಲಿವುಡ್‌ನಲ್ಲಿ ಇದೇ ಸುದ್ದಿ ಸದ್ದು ಮಾಡುತ್ತಿದೆ.
ಹಾಗಾದ್ರೆ ಜಾಹ್ನವಿ ಕಪೂರ್ ಖರೀದಿಸಿದ ಬಂಗಲೆ ಬಲೆ ಎಷ್ಟು ಗೊತ್ತಾ. ಬರೋಬರಿ 65 ಕೋಟಿ ರೂಪಾಯಿ.
ಜಾಹ್ನವಿ ಈವರೆಗೆ ಮಾಡಿರುವುದು ಕೇವಲ ನಾಲ್ಕೆ ಚಿತ್ರ. ಹೀಗಾಗಿ ಸಂಭಾವನೆ ಎಷ್ಟಿರಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಜಾಹ್ನವಿ ಖರೀದಿಸಿರೋ ಮನೆ ಮುಂಬೈ ಬಾದ್ರಾ ಪ್ರದೇಶದಲ್ಲಿದೆ.