-->

ಗುರು ಪರಿವರ್ತನೆಯಿಂದ ಈ ಮೂರು ರಾಶಿಗಳಿಗೆ ಬಂಪರ್ ಅದೃಷ್ಟ.... ನೀವಂದುಕೊಂಡ ಕಾರ್ಯಗಳಲ್ಲಿ ಜಯ...!!

ಗುರು ಪರಿವರ್ತನೆಯಿಂದ ಈ ಮೂರು ರಾಶಿಗಳಿಗೆ ಬಂಪರ್ ಅದೃಷ್ಟ.... ನೀವಂದುಕೊಂಡ ಕಾರ್ಯಗಳಲ್ಲಿ ಜಯ...!!


ವೃಶ್ಚಿಕ ರಾಶಿ 
ಗುರುವು 2022ರ ಸಮಯದಲ್ಲಿ ಮೀನ ರಾಶಿಯನ್ನು ಪ್ರವೇಶಿಸುವುದರಿಂದ ವೃಶ್ಚಿಕ ರಾಶಿಯವರಿಗೆ ಉತ್ತಮ ಪ್ರಭಾವವನ್ನು ಬೀರಲಿದೆ. ಹೀಗಾಗಿ ಈ ರಾಶಿಯ ವ್ಯಕ್ತಿಗಳಿಗೆ ಯಾವುದೇ ಕೆಲಸಗಳಾದರೂ ಕೈಗೂಡಲಿದ್ದು, ಆರ್ಥಿಕ ಲಾಭಗಳಾಗುವ ಸಾಧ್ಯತೆಗಳು ಬಹಳವೇ ಇದೆ. ಇನ್ನು ಪೂರ್ವಜರ ಆಸ್ತಿಯನ್ನು  ಹೊಂದಿರುವವರು ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದಾಗಿದೆ.

ಧನು ರಾಶಿ 
ಧನುರಾಶಿಯವರಿಗೆ 2022ನೇ ಸಾಲು ಅದೃಷ್ಟದ ವರ್ಷವಾಗಿದೆ. ಈ ರಾಶಿಯವರ ಮೇಲೆ ಗುರು ಗ್ರಹವು ಪ್ರಭಾವ ಬಹಳ ಉತ್ತಮವಾಗಿರಲಿದೆ. ಉದ್ಯೋಗವನ್ನು ಬಯಸುತ್ತಿರುವವರಿಗೆ ಕೆಲಸ ಪಡೆಯಲು ಉತ್ತಮ ಅವಕಾಶಗಳು ಲಭ್ಯವಾಗುತ್ತವೆ. ಇನ್ನು ಉದ್ಯೋಗದಲ್ಲಿರುವವರಿಗೆ ಬಡ್ತಿಗಳು ಸಿಗಬಹುದು. ಜೊತೆಗೆ ನಿಮ್ಮನ್ನು ಆರ್ಥಿಕವಾಗಿ ಮತ್ತಷ್ಟು ಶಕ್ತಿವಂತರನ್ನಾಗಿ ಮಾಡಬಹುದಾಗಿದೆ. ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಅದೃಷ್ಟದ ಜೊತೆ ಜೊತೆಗೆ ಯಶಸ್ಸುಗಳು  ಲಭ್ಯವಾಗುತ್ತಲೇ ಹೋಗುತ್ತವೆ. 


ಕುಂಭ ರಾಶಿ 
ಕುಂಭ ರಾಶಿಯವರಿಗೂ ಸಹ 2022 ಬಹಳ ಅದೃಷ್ಟವನ್ನು ನೀಡಲಿದೆ. ಈ ವರ್ಷದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಲಭ್ಯವಾಗಲಿದೆ. ನಿಮಗೆ ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ  ಉಂಟಾಗುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಯು ವರ್ಷವಿಡೀ ಉತ್ತಮವಾಗಿಯೇ ಇರಲಿದೆ. ಈ ವರ್ಷ ನೀವು ಸಾಕಷ್ಟು ಹಣವನ್ನು ಸಂಗ್ರಹಿಸಿ  ಇಡಬಹುದಾಗಿದ್ದು, ಇದು ನಿಮ್ಮನ್ನು ಮುಂದೂ ಸಹ ಕಾಪಾಡಬಲ್ಲದು. ಹೊಸ  ವ್ಯಾಪಾರ – ವ್ಯವಹಾರಗಳಿಗೆ ಈ ವರ್ಷ ಅತ್ಯಂತ ಪ್ರಶಸ್ತವೆಂದು ಹೇಳಲಾಗುತ್ತಿದೆ. ಉತ್ತಮ ಘಳಿಗೆ ಹಾಗೂ ಮುಹೂರ್ತವನ್ನು ನೋಡಿಕೊಂಡು ನೀವು ಅಂಥ ಕೆಲಸಗಳಿಗೆ ಕೈ ಹಾಕಬೇಕಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99