ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

UDUPI : ಬಸ್‌ನಲ್ಲಿ ಮಹಿಳೆಯ ಪರ್ಸ್ ಕದ್ದ, ಮಹಿಳೆ

ಕಳ್ಳರು ಯಾವೆಲ್ಲ‌ ರೀತಿಯಲ್ಲಿ ಕೈಚಳಕ ಮೆರೆಯುತ್ತಾತೆ ನೋಡಿ. ಇಲ್ಲೊಂದು ಕಡೆ ಬಸ್ಸಿಳಿಯುವ ಧಾವಂತದಲ್ಲಿದ್ದ ಮಹಿಳೆಯೊಬ್ಬರ ಪರ್ಸ್ ನ್ನು ಮತ್ತೋರ್ವ ಮಹಿಳೆ ಎಗರಿಸಿದ ದೃಶ್ಯ ಬಸ್‌ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್  ಆಗುತ್ತಿದೆ. 


ಕರಾವಳಿಯಲ್ಲಿ ಈ ಘಟನೆ ನಡೆದಿದ್ದು, ಜನರು ವಾಟ್ಸಾಪ್ ಮೂಲಕ ಫೂಟೇಜ್ ಶೇರ್ ಮಾಡುತ್ತಿದ್ದಾರೆ. ಮಹಿಳೆಯೊಬ್ವರು ಬಸ್ಸಿಳಿಯುವಾಗ, ಅದೇ ಬಸ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ವರು ಬ್ಯಾಗ್ ಗೆ ಕೈ ಹಾಕಿ ಅದರಲ್ಲಿದ್ದ ಪರ್ಸ್ ನ್ನು ಎಗರಿಸಿದ್ದಾರೆ. 




ಇಳಿಯುವ ಧಾವಂತದಲ್ಲಿದ್ದ ಮಹಿಳೆಗೆ ಇದು ಗೊತ್ತಾಗಲೇ ಇಲ್ಲ. ಬಸ್ ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಈ ಎಲ್ಲ ದೃಶ್ಯ ಸೆರೆಯಾಗಿದೆ. 

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW