
ಡಾ ಶಾಲಿನಿ ರಜನೀಶ್: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ
Saturday, July 27, 2024
ಡಾ ಶಾಲಿನಿ ರಜನೀಶ್: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಡಾ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಡಾ ರಜನೀಶ್ ಗೋಯಲ್ ಅವರ ಅವಧಿ ಜುಲೈ 31 ರಂದು ವಯೋ ನಿವೃತ್ತಿ ಹೊಂದಲಿದ್ದು, ಅದೇ ದಿನ ಅಪರಾಹ್ನ ಡಾ ಶಾಲಿನಿ ರಜನೀಶ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
Back to Back ದಂಪತಿಗಳು
ಬ್ಯಾಕ್ ಟು ಬ್ಯಾಕ್ ಮುಖ್ಯ ಕಾರ್ಯದರ್ಶಿ ಸ್ಥಾನ ಅಲಂಕರಿಸಿದ ದಂಪತಿಗಳ ವಿವರ ಹೀಗಿದೆ.
1) ಬಿ ಕೆ ಭಟ್ಟಾಚಾರ್ಯ ಮತ್ತು ತೆರೇಸಾ ಭಟ್ಟಾಚಾರ್ಯ
2) ಬಿ ಕೆ ದಾಸ್ ಮತ್ತು ಡಾ ಮಾಲತಿ ದಾಸ್
3) ಡಾ ರಜನೀಶ್ ಗೋಯಲ್ ಮತ್ತು ಡಾ ಶಾಲಿನಿ ರಜನೀಶ್