-->

ಇನ್ನು ನಿಮ್ಮ WhatsApp DP, Last seen ನಿಮಗೆ ಬೇಕಾದವರಿಗೆ ಮಾತ್ರ ತೋರಿಸಬಹುದು - ಹೇಗೆ ಗೊತ್ತಾ?

ಇನ್ನು ನಿಮ್ಮ WhatsApp DP, Last seen ನಿಮಗೆ ಬೇಕಾದವರಿಗೆ ಮಾತ್ರ ತೋರಿಸಬಹುದು - ಹೇಗೆ ಗೊತ್ತಾ?

ನವದೆಹಲಿ: ಈತನಕ ವಾಟ್ಸಪ್‌ನಲ್ಲಿ ನಿಮ್ಮ ಪ್ರೋಫೈಲ್ ಫೋಟೋ ಮತ್ತು ಲಾಸ್ಟ್ ಸೀನ್ ಅನ್ನು  Nobody, My Contacts, Everyone ಎಂಬ ಆಯ್ಕೆ ಮಾತ್ರ ನೀಡಲಾಗಿತ್ತು. ಆದರೆ ಇನ್ನು ಮುಂದೆ ನಿಮ್ಮ ಡಿಪಿ ಮತ್ತು ಲಾಸ್ಟ್ ಸೀನ್ ನಿಮಗೆ ಬೇಕಾದವರಿಗೆ ಮಾತ್ರ ಕಾಣುವಂತೆ ಮಾಡಬಹುದು. 
ಇದೀಗ ಹೊಸ ಅಪ್ಡೇಟ್​ನಲ್ಲಿ ‘My contact except’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಈ ಮೂಲಕ ನಿಮಗೆ ಅಗತ್ಯವಿರುವವರಿಗೆ ಮಾತ್ರ ನಿಮ್ಮ DP (display photo), Last seen ಮತ್ತು about ಆಯ್ಕೆಯನ್ನು ನೋಡುವಂತೆ ಮಾಡಬಹುದು. ಸೆಟ್ಟಿಂಗ್​​ಗ ಹೋಗಿ ಎಕೌಂಟ್-ಪ್ರೈವಸಿ ಮೂಲಕ ಈ ಆಯ್ಕೆಯನ್ನು ನೀವು ಮಾಡಬಹುದು.

ವಾಟ್ಸ್​ಆ್ಯಪ್ ಈ ಹೊಸ ಆಯ್ಕೆಯನ್ನು ತನ್ನೆಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಪರಿಚಯಿಸಿದೆ.. ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಸವಲತ್ತುಗಳನ್ನು ಕಂಪನಿ ಪರಿಚಯಿಸಲಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99