ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಬಾಲಕಿ ಸ್ಪಂದನ ತಂದೆ ಮಹೇಶ್ ಕೊನಸಾಗರ ಕಳೆದ ಮೇ ತಿಂಗಳಲ್ಲಿ ಕೊರೊನಾದಿಂದ ಮೃತಪಟ್ಟಿದ್ದರು. ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನ ತಂದೆಯ ಸಮಾಧಿ ಬಳಿ ಆಚರಣೆ ಮಾಡಿಕೊಂಡಿದ್ದಾಳೆ. ಕೇಕ್ ಕಟ್ ಮಾಡಿದ ವಿಡಿಯೋ ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನಕಲಕುವ ಬರ್ತಡೆ ಸೆಲೆಬ್ರೇಶನ್.. ತಂದೆ ಸಮಾಧಿ ಮುಂದೆ ಕೇಕ್ ಕತ್ತರಿಸಿದ ಬಾಲಕಿ...
ಕೊಪ್ಪಳ: ಅಪ್ಪನನ್ನು ಕಳೆದುಕೊಂಡ ಪುಟ್ಟ ಮಗಳು ಅಪ್ಪನ ಸಮಾಧಿ ಬಳಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಟ್ಯಾಗ್‌ಗಳು:
STATE