-->

ಬೆತ್ತಲೆ ವಿಡಿಯೋ ದಿಂದ ಬಾಲಿವುಡ್ ನಟಿ ಶಿಲ್ಪಾಳ ಪತಿ ಗಳಿಸುತ್ತಿದ್ದದ್ದು 8 ಲಕ್ಷ!

ಬೆತ್ತಲೆ ವಿಡಿಯೋ ದಿಂದ ಬಾಲಿವುಡ್ ನಟಿ ಶಿಲ್ಪಾಳ ಪತಿ ಗಳಿಸುತ್ತಿದ್ದದ್ದು 8 ಲಕ್ಷ!

 
ಮುಂಬೈ: ಉದ್ಯಮಿ ರಾಜ್‌ ಕುಂದ್ರಾ ಅಶ್ಲೀಲ ಸಿನಿಮಾ ಚಿತ್ರೀಕರಣದ ಪ್ರಕರಣದಲ್ಲಿ ಬಂಧಿಯಾಗಿದ್ದು  ಈ ವಿಡಿಯೋದ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ರಾಜ್ ಕುಂದ್ರಾ ಅವರ ವ್ಯವಹಾರ ಮತ್ತು ಕಂಪೆನಿ ತಯಾರಿಸುತ್ತಿದ್ದ ಬ್ಲೂ ಫಿಲ್ಮ್ಂ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ರಿಟನ್ ಅಶ್ಲೀಲ ಚಿತ್ರೋದ್ಯಮದ ಜತೆ ಇವರ ನಂಟಿದೆ. ಕುಂದ್ರಾ ಈ ವ್ಯವಹಾರವನ್ನು ಕೇವಲ 18 ತಿಂಗಳ ಹಿಂದೆಯೇ ಪ್ರಾರಂಭಿಸಿದರು. 

ಇದರಿಂದ ಪ್ರತಿ ದಿನ ಕುಂದ್ರಾ ಲಕ್ಷ ರೂಪಾಯಿಗಿಂತಲೂ ಅಧಿಕ ಸಂಪಾದನೆ ಮಾಡುತ್ತಿದ್ದಾರೆ. ಮೊದಮೊದಲು ದಿನಕ್ಕೆ 2-3 ಲಕ್ಷ ಮಾತ್ರ ಆದಾಯಗಳಿಸುತ್ತಿದ್ದರು. ಆನಂತರ ಪ್ರತಿದಿನ 6 ರಿಂದ 8 ಲಕ್ಷ ರೂ. ಸಂಪಾದನೆ ಮಾಡತೊಡಗಿದರು ಎಂದಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99