ಬಾಲಿವುಡ್‍ನ ಖ್ಯಾತ ಫ್ಯಾಷನ್ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್‍ಗೆ ಕಿಯಾರಾ ಪ್ರತಿ ವರ್ಷ ಪೋಸ್ ಕೊಡುತ್ತಾರೆ. ಈ ಸಲವೂ ಕಿಯಾರಾ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.
ಕಿಯಾರಾ ಟಾಪ್‍ಲೆಸ್ ಆಗಿ ಪೋಸ್ ಕೊಟ್ಟಿರುವ ಪೋಸ್ ಕೊಟ್ಟಿರುವ ಈ ಚಿತ್ರದಲ್ಲಿ ತಮ್ಮ ಕಿಲ್ಲರ್ ಲುಕ್ಸ್ ನಿಂದಲೇ ನೆಟ್ಟಿಗರ ಮನ ಕದ್ದಿದ್ದಾರೆ. ಕಿಯಾರಾ ಅವರ ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಹರಿದಾಡುತ್ತಿದೆ.