-->

ತುಳು ಅಕಾಡೆಮಿ ವಿಭಿನ್ನ ಪ್ರಯತ್ನ: "ಸತ್ಯದ ಬಿರುವೆರ್": ಒಂದೇ ವೇದಿಕೆಯಲ್ಲಿ ಒಂಭತ್ತು ಸಾಧಕರು

ತುಳು ಅಕಾಡೆಮಿ ವಿಭಿನ್ನ ಪ್ರಯತ್ನ: "ಸತ್ಯದ ಬಿರುವೆರ್": ಒಂದೇ ವೇದಿಕೆಯಲ್ಲಿ ಒಂಭತ್ತು ಸಾಧಕರು

 




ಮಂಗಳೂರು: ತುಳು ಅಕಾಡೆಮಿ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದೆ. ಅದರ ಸಂಘಟನೆಯಲ್ಲಿ ಮಂಗಳೂರಿನ ತುಳು ಭವನದಲ್ಲಿ ನಡೆದ ’ಸತ್ಯದ ಬಿರುವೆರ್ " ನಾಟಕ ಒಂದು ಇತಿಹಾಸ ಸೃಷ್ಟಿಸಿದೆ.

ಈ ನಾಟಕದಲ್ಲಿ ವಿವಿಧ ಕ್ಷೇತ್ರದ ಸಾಧಕರು 9 ಸಾಧಕರು ಅಭಿನಯಿಸಿದರು. ಒಂದೇ ವೇದಿಕೆಯಲ್ಲಿ ಗಣ್ಯರು ಬಣ್ಣ ಹಚ್ಚಿ ಅಭಿನಯಿಸಿದರು.

ಬಲದಿಂದ ಎಡಕ್ಕೆ - ಶ್ರೀ ಪ್ರಶಾಂತ್ ಸಿ.ಕೆ ( ನಾಟಕದ ನಿರ್ದೇಶಕರು ) ಶ್ರೀ ಜಿತೇಂದ್ರ ಕುಂದೇಶ್ವರ ( ಪತ್ರಕರ್ತರು ) ಶ್ರೀ ಕುದ್ರೋಳಿ ಗಣೇಶ್ ( ಜಾದೂಗಾರ ) ಶ್ರೀ ಕಡಬ ದಿನೇಶ್ ರೈ ( ಯಕ್ಷಗಾನದ ಹಾಸ್ಯ ಕಲಾವಿದರು ) ಶ್ರೀ ದಯಾನಂದ ಜಿ ಕತ್ತಲಸಾರ್ ( ಅಧ್ಯಕ್ಷರು - ತುಳು ಅಕಾಡೆಮಿ ) ಡಾ.ಪ್ರಿಯಾ ಹರೀಶ್ ( ನಿರೂಪಕಿ ) ಶ್ರೀ ಸುಹಾನ್ ಕುಳಾಯಿ ( ನ್ರತ್ಯ ಕಲಾವಿದ ) ಶ್ರೀ ಸದಾಶಿವ ಆಳ್ವ ( ಯಕ್ಷಗಾನ ಅರ್ಥಧಾರಿ ) ಶ್ರೀ ಧೀರಜ್ ರೈ ಸಂಪಾಜೆ ( ಯಕ್ಷಗಾನ ಭಾಗವತರು )

ಇದೊಂದು ವಿಭಿನ್ನ ಪ್ರಯತ್ನವಾಗಿ ತುಳು ನಾಟಕ ಲೋಕದಲ್ಲಿ ಚರಿತ್ರೆಯ ಪುಟದಲ್ಲಿ ದಾಖಲಾಯಿತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99