ಅನುಶ್ರೀ ವಿಚಾರಣೆ ಬಳಿಕ ಮಂಗಳೂರು ಪೊಲೀಸ್ ಕಮೀಷನರ್ ಏನಂದ್ರು ಗೊತ್ತಾ? ಈ ವಿಡಿಯೋ ನೋಡಿ
Saturday, September 26, 2020
(ಗಲ್ಫ್ ಕನ್ನಡಿಗ)ಮಂಗಳೂರು; ನಿರೂಪಕಿ ಅನುಶ್ರೀಗೆ ಸಿಸಿಬಿ ನೀಡಿರುವ ನೋಟಿಸ್ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ವಿಚಾರಣೆ ನಡೆದಿದೆ.
(ಗಲ್ಫ್ ಕನ್ನಡಿಗ)ವಿಚಾರಣೆಯಲ್ಲಿ ಕೇಳಿದೆಲ್ಲ ಪ್ರಶ್ನೆಗಳಿಗೆ ಅನುಶ್ರೀ ಉತ್ತರಿಸಿದ್ದಾರೆ. ಅನುಶ್ರೀ ವಿಚಾರಣೆಯ ಬಳಿಕ ಮಂಗಳೂರು ನಗರ ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ವಿಡಿಯೋ ದಲ್ಲಿ ನೋಡಿ
(ಗಲ್ಫ್ ಕನ್ನಡಿಗ)