-->

6 ಗಂಟೆಗಳ ಕಾಲ ಜಾಲತಾಣ ಸ್ಥಗಿತಗೊಂಡದ್ದು ಹೇಗೆ ಗೊತ್ತಾ?

6 ಗಂಟೆಗಳ ಕಾಲ ಜಾಲತಾಣ ಸ್ಥಗಿತಗೊಂಡದ್ದು ಹೇಗೆ ಗೊತ್ತಾ?

ನವದೆಹಲಿ: ಸೋಮವಾರ ತಡ ರಾತ್ರಿ 9 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯ ತನಕ ಫೇಸ್‌ಬುಕ್‌, ವಾಟ್ಸಪ್, ಇನ್‌ಸ್ಟಾಗ್ರಾಂ ಗಳು ಸ್ಥಗಿತಗೊಂಡಿದ್ದು, ಬಳಕೆದಾರರು ತೀವ್ರ ಸಂಕಷ್ಟ ಕ್ಕೆ ಈಡಾಗಿದ್ದರು.

6 ಗಂಟೆಗಳ ವ್ಯತ್ಯಯದ ಬಳಿಕ ಇಂಟರ್‌ನೆಟ್ ಮರಳಿ‌‌ ಬಂದಿದ್ದು, ಹಲವು ಆರ್ಥಿಕ ನಷ್ಟಗಳು ಇದರಿಂದ ಉಂಟಾಗಿದೆ.

ಬಳಕೆದಾರರ ಇನ್‌ಪುಟ್‌ಗಳನ್ನು ಕನ್ವರ್ಟ್ ಮಾಡುವ ಇಲ್ಲವೇ ಐಪಿ ಅಡ್ರೆಸ್ ಆಗಿ ಪರಿವರ್ತಿಸುವ ಡಿಎನ್‌ಎಸ್ ಸರ್ವರ್‌ನಲ್ಲಿ ಉಂಟಾದ ವ್ಯತ್ಯಯವೇ ಈ ಎಲ್ಲಾ ಗೊಂದಲಗಳಿಗೆ ಕಾರಣ ಎನ್ನಲಾಗುತ್ತದೆ.

ಜನರ ಆಕ್ಸೆಸ್‌ಗಳನ್ನು ಸ್ವೀಕರಿಸುವ ಈ ಸರ್ವರ್ ಕೆಲ ಕಾಲ ಸ್ಥಗಿತಗೊಂಡದ್ದೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99