-->

ಮಂಗಳೂರು- ಕೋವಿಶೀಲ್ಡ್  ವ್ಯಾಕ್ಷಿನ್ ವಾಹನ ಅಪಘಾತ

ಮಂಗಳೂರು- ಕೋವಿಶೀಲ್ಡ್ ವ್ಯಾಕ್ಷಿನ್ ವಾಹನ ಅಪಘಾತ

ಮಂಗಳೂರು ; ಕೊರೊನಾ ನಿಯಂತ್ರಣಕ್ಕೆ ರಾಮಬಾಣವಾಗಿರುವ ಕೊರೊನಾ ಲಸಿಕೆ ಸಾಗಾಟ ವಾಹನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಘಾತವಾಗಿದರ

 ಕೋವಿಶೀಲ್ಡ್‌ ಲಸಿಕೆ ಸಾಗಾಟ ಮಾಡುತ್ತಿದ್ದ ಟಾಟಾ ಸುಮೋ ವಾಹನಕ್ಕೆ  ಲಾರಿಯೊಂದು ಡಿಕ್ಕಿ ಹೊಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಧರ್ಮಸ್ಥಳ ತಿರುವಿನಲ್ಲಿ  ಈ ಘಟನೆ ನಡೆದಿದೆ.

ಘಟನೆಯಿಂದ ಟಾಟಾ ಸುಮೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99