ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

Cinema : ಕಾಂತಾರ ಯಶಸ್ಸಿನ ಖುಷಿಯೊಂದಿಗೆ ಮಗಳ ಪೋಟೋ ರಿವೀಲ್ ಮಾಡಿದ ರಿಷಭ್ ಶೆಟ್ಟಿ

ಕರಾವಳಿಯ ಮಣ್ಣಿನ ಸೊಗಡಿನ ಸಿನಿಮಾ ಕಾಂತಾರ ಭರ್ಜರಿ ಯಶಸ್ಸು ಕಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಕೊಂಡಾಡುವವರೇ ಹೆಚ್ಚು.
ಇಂತಹ ಖುಷಿ‌ ಗಳಿಗೆಯಲ್ಲಿ ಕಾಂತಾರ ಸಿನಿಮಾ ನಟ ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ಮುದ್ದಿನ‌ ಮಗಳು ರಾಧ್ಯಾಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ರಾಧ್ಯಾಳನ್ನು ನೋಡಿ ಸಂತಸಗೊಂಡಿದ್ದಾರೆ..

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW