-->

UDUPI- ರೈನ್ ಕೋಟ್ ಧರಿಸಿ ಬಂದು ಮೊಬೈಲ್ ಅಂಗಡಿ ಕಳ್ಳತನ- CCTV ವಿಡಿಯೋ ನೋಡಿ

UDUPI- ರೈನ್ ಕೋಟ್ ಧರಿಸಿ ಬಂದು ಮೊಬೈಲ್ ಅಂಗಡಿ ಕಳ್ಳತನ- CCTV ವಿಡಿಯೋ ನೋಡಿ


ಉಡುಪಿ :ಮೊಬೈಲ್ ಅಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಮತ್ತಿತರ ವಸ್ತುಗಳನ್ನು ಕಳವುಗೈದ ಘಟನೆ ಉಡುಪಿಯ ಮಲ್ಪೆಯ ಬಸ್ ನಿಲ್ದಾಣ ಸಮೀಪದ ಕರಾವಳಿ ಮೊಬೈಲ್ ಅಂಗಡಿಯಲ್ಲಿ ನಡೆದಿದೆ. 





 ಅಂಗಡಿಯ ಶಟರ್ನ ಲಾಕ್, ಒಡೆದು 
ರೈನ್ ಕೋಟ್ ಧರಿಸಿ ಒಳ ಪ್ರವೇಶಿಸಿದ್ದ ಕಳ್ಳ, 7 ಮೊಬೈಲ್, ಹೆಡೋನ್, ಬ್ಲೂಟೂತ್ ಹಾಗೂ 10 ಸಾವಿರ ನಗದು ಕಳವುಗೈದಿದ್ದಾನೆ. 




ಕಳವಾದ ಸೊತ್ತಿನ ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನ ಕೈಚಳಕ ಮೊಬೈಲ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99