Bangalore GLAMOUR ದರ್ಶನ್ ಮುಂದಿನ ಸಿನಿಮಾದಲ್ಲಿ ಮಾಲಾಶ್ರಿ ಮಗಳು ನಾಯಕಿ ( Video) Sunday, August 7, 2022 ದರ್ಶನ್ ಅವರು ನಟಿಸುತ್ತಿರುವ D56 ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ರಾಧಾನ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿವಿಧ ಯೂಟ್ಯೂಬ್ ಚಾನಲ್ ನಲ್ಲಿ ಬಂದಿರುವ ಸುದ್ದಿ ನೋಡಿ