-->

ಆರೋಪಿಗಳ ಪರೇಡ್ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಗೆ SP ಹೇಳಿದ್ದೇನು?

ಆರೋಪಿಗಳ ಪರೇಡ್ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಗೆ SP ಹೇಳಿದ್ದೇನು?

ಕೊಪ್ಪಳ: ಆರೋಪಿಗಳ ಪರೇಡ್ ವೇಳೆ ಸಿಕ್ಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಫುಲ್ ಕ್ಲಾಸ್ ತಗೊಂಡಿದ್ದಾರೆ.


ಪರೇಡ್ ವೇಳೆ ವೇಶ್ಯಾವಾಟಿಕೆ ನಡೆಸಿ ಸಿಕ್ಕಿಬಿದ್ದಿದ್ದ ಮಹಿಳೆಗೆ ಎಸ್​ಪಿ ಊರು ಬಿಟ್ಟು ಹೋಗುವಂತೆ ಗದರಿದ್ದು, ಸಖತ್ ಆಗಿಯೇ‌ ನೈತಿಕ ಪಾಠ ಬೋಧಿಸಿದ್ದಾರೆ.

ಎಷ್ಟು ಜನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದೀಯಾ? ನಿನ್ನ ಹೆಣ್ಣು ಮಕ್ಕಳನ್ನೂ ಇದೇ ರೀತಿ ದಂಧೆಗೆ ಬಳಸ್ತಿಯಾ? ಎಂದು ಗದರಿದ ಎಸ್​ಪಿ ಅರುಣಾಂಶುಗಿರಿ ಪದೇ ಪದೇ ಇಂತಹ ಚಟುವಟಿಕೆ ನಡೆಸಿ ಸಿಕ್ಕಿಬಿದ್ದಿದ್ದಕ್ಕೆ ಊರು ಬಿಟ್ಟು ಹೋಗಿ ಎಂದು ಕಳಿಸಿಕೊಟ್ಟಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99