-->

ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ

ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ

 

ಭೋಪಾಲ್ : ಮಧ್ಯಪ್ರದೇಶದ ಮಹಿಳೆಯೊಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬಲವಂತ ಮಾಡಿದ ಪತಿಯ ಮರ್ಮಾಂಗವನ್ನು ಕತ್ತರಿಸಿದ್ದಾರೆ .

 ಟಿಕಮ್‌ಗಢ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಡಿ .7 ರಂದು ಘಟನೆ ನಡೆದಿದೆ . ಶಸ್ತ್ರಕ್ರಿಯೆ ಮಾಡಿಸಿಕೊಂಡ ಪತಿ 4 ದಿನಗಳ ಬಳಿಕ ಬಳಿಕ ದೂರು ಸಲ್ಲಿಸಿದ್ದಾನೆ  ಎಂದು ಜತಾರ ಪೊಲೀಸ್ ಠಾಣಾಧಿಕಾರಿ ತ್ರಿವೇಂದ್ರ ತ್ರಿವೇದಿ ಮಾಹಿತಿ ನೀಡಿದ್ದಾರೆ . 

ಇಬ್ಬರೂ 2019 ರಲ್ಲಿಯೇ ಆರಂಭದಿಂದಲೇ ಮದುವೆಯಾಗಿದ್ದು , ಭಿನ್ನಾಭಿಪ್ರಾಯ , ಜಗಳ ಉಂಟಾದ ಕಾರಣ ಬೇರ್ಪಟ್ಟಿದ್ದರು . ಇತ್ತೀಚೆಗೆ ಸಂಬಂಧಿಕರು ಸಂಧಾನ ಮಾಡಿಸಿದ್ದಾರೆ . ಮನೆಗೆ ಬಂದ ಮಡದಿಯನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ವ್ಯಕ್ತಿ ಮನವೊಲಿಸಲು ಮುಂದಾಗಿದ್ದಾನೆ . ಹಲವು ಸಲ ಮಹಿಳೆ ತಿರಸ್ಕರಿಸಿದ್ದಾರೆ . ಪತ್ನಿ ವರ್ತನೆಯಿಂದ ಕುಪಿತಗೊಂಡ ಪತಿರಾಯ ಬಲವಂತಕ್ಕೆ ಮುಂದಾಗಿ , ಕೊನೆಗೆ ತನ್ನ ಮರ್ಮಾಂಗವನ್ನೇ ಕಳೆದುಕೊಂಡಿದ್ದಾನೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99