-->

ಗೋವಾದಲ್ಲಿ ಫ್ರೆಂಡ್ ಜೊತೆಗೆ ಸಮಂತಾ ಓಡಾಟ-  ಪತಿಯ ಗೈರು ಮೂಡಿಸಿದೆ ಹಲವು ಅನುಮಾನ!

ಗೋವಾದಲ್ಲಿ ಫ್ರೆಂಡ್ ಜೊತೆಗೆ ಸಮಂತಾ ಓಡಾಟ- ಪತಿಯ ಗೈರು ಮೂಡಿಸಿದೆ ಹಲವು ಅನುಮಾನ!

 
ಪಣಜಿ: ನಟಿ ಸಮಂತಾ ಸದ್ಯ ತಮ್ಮ ಫ್ರೆಂಡ್​ ಜತೆ ಗೋವಾದಲ್ಲಿ ಪ್ರವಾಸದಲ್ಲಿದ್ದಾರೆ. ಆದರೆ, ಸಮಂತಾ ಜತೆಯಲ್ಲಿ ಪತಿ ನಾಗಚೈತನ್ಯ ಇಲ್ಲ. ಈ ಕಾರಣದಿಂದಾಗಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬುದು ಮತ್ತೊಮ್ಮೆ ಚರ್ಚೆಯಾಗುತ್ತಿದೆ.

 ಇತ್ತೀಚೆಗೆ ಸಮಂತಾ ಮತ್ತು ನಾಗಚೈತನ್ಯ ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಆಗಲಿದ್ದಾರೆಂದು ಸಾಕಷ್ಟು ಚರ್ಚೆಯಾಗುತ್ತಿದ್ದರೂ, ಇದುವರೆಗೂ ಯಾರೋಬ್ಬರು ಈ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಸಮಂತಾ ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು   ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ತಾರಾ ದಂಪತಿ ನಡುವೆ ಯಾವುದು ಸರಿಯಿಲ್ಲ ಎನ್ನುವುದಕ್ಕೆ ಮತ್ತೊಂದು ಪುಷ್ಟಿ ದೊರೆತಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99