-->

video: ತಾಲಿಬಾನ್ ನಿಂದ ವಿದ್ಯಾರ್ಥಿನಿಯರನ್ನು ರಕ್ಷಿಸಲು ದಾಖಲೆಗಳನ್ನು ಸುಟ್ಟುಹಾಕಿದ ಶಾಲ ಸಂಸ್ಥಾಪಕಿ..

video: ತಾಲಿಬಾನ್ ನಿಂದ ವಿದ್ಯಾರ್ಥಿನಿಯರನ್ನು ರಕ್ಷಿಸಲು ದಾಖಲೆಗಳನ್ನು ಸುಟ್ಟುಹಾಕಿದ ಶಾಲ ಸಂಸ್ಥಾಪಕಿ..

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ಶಾಲೆಯ ಸಂಸ್ಥಾಪಕರು ವಿದ್ಯಾರ್ಥಿನಿಯರ ದಾಖಲೆಗಳನ್ನು ತಾಲಿಬಾನ್​ಗಳ ಕೈಗೆ ಸಿಗದಂತೆ ಸುಟ್ಟು ನಾಶ ಪಡಿಸುತ್ತಿದ್ದಾರೆ.

"ಅಫ್ಘಾನಿಸ್ತಾನದ ಏಕೈಕ ಬಾಲಕಿಯರ ಬೋರ್ಡಿಂಗ್ ಶಾಲೆಯ ಸ್ಥಾಪಕಳಾಗಿ, ನಾನು ನನ್ನ ವಿದ್ಯಾರ್ಥಿಗಳ ದಾಖಲೆಗಳನ್ನು ಸುಡುತ್ತಿದ್ದೇನೆ. ಇದು ಅವರನ್ನು ಮತ್ತು ಅವರ ಕುಟುಂಬವನ್ನು ತಾಲಿಬಾನ್​ ಎಂಬ ಕ್ರೂರರಿಂದ ರಕ್ಷಿಸಲು" ಎಂದು ಸ್ಕೂಲ್ ಆಫ್ ಲೀಡರ್‌ಶಿಪ್ ಅಫ್ಘಾನಿಸ್ತಾನದ ಸಂಸ್ಥಾಪಕಿ ಶಬಾನಾ ಬಸಿಜ್-ರಸಿಖ್ ಟ್ವೀಟ್ ಮೂಲಕ ಹೇಳಿದ್ದಾರೆ. 

ಈ ದಾಖಲೆಗಳನ್ನು ಸುಡುವ ವಿಡಿಯೋವನ್ನು ಸಹ ಟ್ವಿಟರ್ನಲ್ಲಿ ಶೇರ್​ ಮಾಡಿದ್ದಾರೆ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99