-->

ಕೋವಿಡ್ ವಾರ್ಡ್ನಲ್ಲಿ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ... ಮುಂದಾಗಿದ್ದೇನು ಗೊತ್ತಾ..?

ಕೋವಿಡ್ ವಾರ್ಡ್ನಲ್ಲಿ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ... ಮುಂದಾಗಿದ್ದೇನು ಗೊತ್ತಾ..?

 ಆಂಧ್ರಪ್ರದೇಶ:  ಕೊರೊನಾ ಸೋಂಕಿತರ ಮಗ್ಗ
 ಕೋವಿಡ್ ವಾರ್ಡ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್​ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪ್ರಕಾಶಂ ಜಿಲ್ಲೆಯ ಓಂಗಲೆ ಆರ್​ಐಎಂಎಸ್​​ ಆಸ್ಪತ್ರೆಯಲ್ಲಿ ನಡೆದಿದೆ. 

ಕೋವಿಡ್ ವಾರ್ಡ್ನಲ್ಲಿ ತನ್ನ ಕೆಲಸ ಮುಗಿಸಿ ನರ್ಸ್ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ಆರೋಪಿ ನನ್ನ ತಾಯಿಗೆ ಮಾಸ್ಕ್ ಸರಿಯಾಗಿ ಹಾಕಿಲ್ಲ ಎಂದು ವಾಗ್ವಾದ ತೆಗೆದಿದ್ದಾನೆ.

ಅಷ್ಟೇ ಅಲ್ಲದೆ ಆರೋಪಿ ನರ್ಸ್ನ​ ದೇಹದ ಖಾಸಗಿ ಭಾಗಕ್ಕೆ ಹೊಡೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕೋಪಗೊಂಡ ನರ್ಸ್​ ಆರೋಪಿಯ ಕೆನ್ನೆಗೆ ಬಾರಿಸಿದ್ದಾರೆ. ನಂತರ ಜಗಳ ಜೋರಾಗಿದೆ.

ಈ ಬಗ್ಗೆ ನರ್ಸ್​ ನೀಡಿರುವ ದೂರಿನ ಪ್ರಕಾರ, ಆರೋಪಿ ಮೇಲೆ ಐಪಿಸಿ ಸೆಕ್ಷನ್ 354ರ ಅಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99