-->

ಅಮೀರ್ ಖಾನ್ ಪುತ್ರಿ ತನ್ನ ಸ್ನೇಹಿತನ ಜೊತೆ ಕಳೆದ ಮೋಜಿನ ಕ್ಷಣದ ವಿಡಿಯೋ‌ ವೈರಲ್...(Video)

ಅಮೀರ್ ಖಾನ್ ಪುತ್ರಿ ತನ್ನ ಸ್ನೇಹಿತನ ಜೊತೆ ಕಳೆದ ಮೋಜಿನ ಕ್ಷಣದ ವಿಡಿಯೋ‌ ವೈರಲ್...(Video)

 ನವದೆಹಲಿ:  ಅಮೀರ್ ಖಾನ್​ ಮೊದಲ ಪತ್ನಿಯ ಮಗಳು ಇರಾಖಾನ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿಯಲ್ಲಿದ್ದಾರೆ. ತಮ್ಮ ಬಾಯ್​ಫ್ರೆಂಡ್​ ಜತೆ ಡೇಟಿಂಗ್​ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ. 

ಫಿಟ್​ನೆಟ್​ ತರಬೇತುದಾರ ನೂಪುರ್ ಶಿಖಾರೆ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಇರಾ, ಇನ್‌ಸ್ಟಾಗ್ರಾಮ್‌ನಲ್ಲಿ  ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ. ಇರಾ ಖಾನ್ ಈ ವರ್ಷದ ಆರಂಭದಲ್ಲಿ ಪ್ರಾಮಿಸ್ ಡೇ ಸಂದರ್ಭದಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ನೂಪುರ್​ ಶಿಖಾರೆ ಜತೆಗಿನ ಸಂಬಂಧವನ್ನು ಬಹಿರಂಗಗೊಳಿಸಿದ್ದಳು. 


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99