-->

ವಿಡಿಯೋ ಕಾಲ್​ನಲ್ಲಿ ಬೆತ್ತಲೆ ಆಡಿಷನ್​ ನೀಡುವಂತೆ ಕೇಳಿದ್ದರು... ಶಿಲ್ಪಾ ಪತಿಯ ವಿರುದ್ದ ನಟಿಯ ಆರೋಪ..

ವಿಡಿಯೋ ಕಾಲ್​ನಲ್ಲಿ ಬೆತ್ತಲೆ ಆಡಿಷನ್​ ನೀಡುವಂತೆ ಕೇಳಿದ್ದರು... ಶಿಲ್ಪಾ ಪತಿಯ ವಿರುದ್ದ ನಟಿಯ ಆರೋಪ..

 
ಮುಂಬೈ: ಇದೀಗ ಮಾಡೆಲ್​ ಹಾಗೂ ನಟಿ ಸಾಗರಿಕ ಸೋನಾ ಸುಮನ್​ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ

ರಾಜ್ ಕುಂದ್ರಾ ನಿರ್ಮಾಣದ ವೆಬ್​ ಸರಣಿಯಲ್ಲಿ ನಟಿಸಲು ನನಗೆ ಉಮೇಶ್​ ಕಾಮತ್​ ಎಂಬುವರು ಕರೆ ಮಾಡಿದ್ದರು. ವಿಡಿಯೋ ಕಾಲ್​ನಲ್ಲಿ ಬೆತ್ತಲೆ ಆಡಿಷನ್​ ನೀಡುವಂತೆ ಕೇಳಿದ್ದರು ಎಂದು ಸಾಗರಿಕ ಸೋನಾ ಸುಮನ್ ಆರೋಪಿಸಿದ್ದಾರೆ. ಬ್ಲೂಫಿಲ್ಮ್​ ದಂಧೆಯಲ್ಲಿ ಉಮೇಶ್​ ಕಾಮತ್​ ಕೂಡ ಮುಂಬೈ ಪೊಲೀಸರಿಂದ ಬಂಧನವಾಗಿದ್ದಾರೆ. 

ಇದೀಗ ಸಾಗರಿಕಾ ಹೇಳಿಕೆ ದಾಖಲಿಸಿಕೊಳ್ಳಲು ಮುಂಬೈ ಪೊಲೀಸರು ನೋಟಿಸ್​ ನೋಡಿದ್ದಾರೆ. ಆದರೆ, ಆಕೆ ವಿಚಾರಣೆಗೆ ಹಾಜರಾಗಿಲ್ಲ. ಒಂದು ವೇಳೆ ಆಕೆ ವಿಚಾರಣೆಗೆ ಹಾಜರಾದರೆ ಆಕೆಯ ಹೇಳಿಕೆಯನ್ನು ದಾಖಲಿಸಲಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99