ಆಲಿಯಾ ಭಟ್ ಹಾಟ್ ಫೋಟೋಸ್ ವೈರಲ್.. ಫಿಟ್ನೆಸ್ ನೋಡಿ ಸೆಲೆಬ್ರಿಟಿಗಳೇ ಫಿದಾ..!!
Monday, July 19, 2021
ಮುಂಬೈ: ಈಗ ನಟಿ ಆಲಿಯಾ ಭಟ್ ಹಾಟ್ ಎನಿಸುವ ಫಿಟ್ನೆಸ್ ಫೋಟೋ ಶೇರ್ ಮಾಡಿದ್ದು, ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾರೆ.
40 ದಿನಗಳ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿರುವ ಆಲಿಯಾ, ಇದೀಗ 20 ದಿನ ಪೂರೈಸಿದ್ದು, ಅದರ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಕತ್ರೀನಾ, ಮೈಲಕಾ ಮುಂದಾದವರು ಬೆರಗಾಗಿದ್ದು, ಭೇಷ್ ಭೇಷ್ ಎಂದಿದ್ದಾರೆ. ಸದ್ಯ ಆಲಿಯಾಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.