STATE

ಪ್ರಿಯಕರನಿಗಾಗಿ ಗಾಂಜಾ ಮಾರಿದಳ ಇಂಜಿನಿಯರಿಂಗ್ ಪದವೀಧರೆ??

ಬೆಂಗಳೂರು :  ಪ್ರಿಯಕರನ ಸೂಚನೆಯಂತೆ ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂಜಿನಿಯರಿಂಗ್ ಪದವೀಧರೆಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. 

ಸುಧಾಂಶುನನ್ನು ರೇಣುಕಾಗೆ ಸಿದ್ಧಾರ್ಥ್ ಪರಿಚಯ ಮಾಡಿಕೊಟ್ಟಿದ್ದ. ಅದರಂತೆ ಆಂಧ್ರದಿಂದ ನಗರಕ್ಕೆ‌ ಸಣ್ಣ ಪೊಟ್ಟಣಗಳನ್ನು‌ ನಗರಕ್ಕೆ ಕಳುಹಿಸುತ್ತಿದ್ದ. ಕೆಲ ದಿನಗಳ ಹಿಂದೆ ಸದಾಶಿವನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಇನ್​ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ರೇಣುಕಾಳನ್ನು ಬಂಧಿಸಿದ್ದಾರೆ. ಸಿದ್ಧಾರ್ಥ್ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಯುತ್ತಿದೆ‌.



ಟ್ಯಾಗ್‌ಗಳು: STATE