Mangalore: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (May 21) ಪತ್ತೆಯಾದ ಕೊರೊನಾ ಪ್ರಕರಣ ಎಷ್ಟು? ಇಲ್ಲಿದೆ ಮಾಹಿತಿ
Friday, May 21, 2021
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 864 ಮಂದಿಗೆ ಕೊರೊನಾ ದೃಢಪಟ್ಟಿದೆ. 1166 ಮಂದಿ ಗುಣಮುಖರಾಗಿದ್ದು 7 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಪ್ರಕರಣ ಪತ್ತೆಯ ಮಾಹಿತಿ ಈ ಕೆಳಗಿನಂತಿದೆ.