-->

ನೆರೆಮನೆಯವರ ಪ್ರಣಯದಾಟದ ಉನ್ಮಾದದ ಶಬ್ದಕ್ಕೆ ಕುತೂಹಲಕ್ಕೀಡಾದ ಮಗಳು- ಉತ್ತರಿಸಲಾಗದೆ ತಡವರಿಸಿದ ತಾಯಿ

ನೆರೆಮನೆಯವರ ಪ್ರಣಯದಾಟದ ಉನ್ಮಾದದ ಶಬ್ದಕ್ಕೆ ಕುತೂಹಲಕ್ಕೀಡಾದ ಮಗಳು- ಉತ್ತರಿಸಲಾಗದೆ ತಡವರಿಸಿದ ತಾಯಿ

 ನ್ಯೂಯಾರ್ಕ್: ಪಕ್ಕದ ಮನೆಯ ದಂಪತಿಗಳ ಪ್ರಣಯದಾಟದ ವೇಳೆಯ ಉನ್ಮಾದದ ಶಬ್ದಕ್ಕೆ ರೋಸಿ ಹೋದ ಮಹಿಳೆಯೊಬ್ಬಳು, ಈ ವಿಚಾರವನ್ನು ನೇರವಾಗಿ ಹೇಳಲಾಗದೇ, ಕೊನೆಗೂ ಪತ್ರ ಬರೆದು ತಿಳಿಸಿದ್ದಾಳೆ. ಅಲ್ಲದೇ ಈ ಶಬ್ದದ ಕುರಿತಂತೆ ಆಕೆಯ ಐದು ವರ್ಷದ ಮಗಳು ಅದೇನೆಂದು ಪ್ರಶ್ನಿಸಿದ್ದು, ಮಗಳ ಪ್ರಶ್ನೆಗೂ ಉತ್ತರಿಸಲಾಗದೇ ತಡಕಾಡಿದ್ದಾಳೆ. 


ಮಹಿಳೆಯ ನೆರೆಮನೆಯ ದಂಪತಿಯು ಸಂಸರ್ಗದಲ್ಲಿ ಏರ್ಪಟ್ಟು ಉನ್ಮಾದದ ಸ್ಥಿತಿಗೆ ತಲುಪಿದಾಗ ಶಬ್ದ ಮಾಡುತ್ತಿದ್ದು, ಇದು ಈ ಮಹಿಳೆಯ ಮನೆಗೆ ಕೇಳುತ್ತಿತ್ತು. ಮುಲಾಜಿಗೆ ಬಿದ್ದ ಮಹಿಳೆ ಕೊನೆಗೂ ಪತ್ರ ಬರೆದು ಈ ಮಾಹಿತಿಯನ್ನು ದಂಪತಿಗಳಿಗೆ ತಿಳಿಸಿದ್ದಾಳೆ.


ನೀವಿಬ್ಬರೂ ಲೈಂಗಿಕ ಚಟುವಟಿಕೆ ನಡೆಸುತ್ತಿರುವುದು ಖುಷಿಯ ವಿಚಾರವೇ. ಆದರೆ ಈ ವೇಳೆ ನರಳಾಟದ ಬಗ್ಗೆ ನೀವಿಬ್ಬರೂ ಅವಲೋಕನ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸದ್ಯ ಈ ಪತ್ರವು ವೆಬ್ಸೈಟ್ ಒಂದರಲ್ಲಿ ಅಪ್‌ಲೋಡ್ ಆಗಿದ್ದು, ಈ ವಿಚಾರ ಜಗಜ್ಜಾಹೀರಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99