ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ರಾಜ್ಯದಲ್ಲಿ ಇಂದು ( ಮೇ 21) ಪತ್ತೆಯಾದ ಕೊರೊನಾ ಪ್ರಕರಣ ಎಷ್ಟು? ಗುಣಮುಖ ಎಷ್ಟು? ಸಾವು ಎಷ್ಟು? - ಇಲ್ಲಿದೆ ಜಿಲ್ಲಾವಾರು ಮಾಹಿತಿ


ಬೆಂಗಳೂರು: ರಾಜ್ಯದಲ್ಲಿ ಇಂದು 32218 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣ ಮತ್ತು ಬೀದರ್ ನಲ್ಲಿ ಅತೀ ಕಡಿಮೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ 9591 ಪ್ರಕರಣ , ಬೀದರ್ ನಲ್ಲಿ 75 ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಪತ್ತೆಯಾದ ಕೊರೊನಾ‌ ಪ್ರಕರಣ, ಗುಣಮುಖ ರಾದವರ ಸಂಖ್ಯೆ, ಸಾವನ್ನಪ್ಪಿದ ಸಂಖ್ಯೆ ಜಿಲ್ಲಾವಾರು ಮಾಹಿತಿ ಇಲ್ಲಿದೆ.

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW