ಕೊರೊನಾ ಬರಬಹುದು ಎಚ್ಚರ...!- ಜನಾರ್ದನ ಕೆಸರಗದ್ದೆ ರಚಿತ ಹಾಡು ಕೇಳಿ(video)
Sunday, October 11, 2020
ಆರೋಗ್ಯದ ವ್ಯಾಪಾರೀಕರಣದ ವಿರುದ್ದ ನಡೆಯುತ್ತಿರುವ ಹೋರಾಟದ ಹಿನ್ನಲೆಯಲ್ಲಿ ಜನಾರ್ಧನ ಕೆಸರಗದ್ದೆ ಅವರು ಬರೆದ ಪದ್ಯವೊಂದು ಗಮನಸೆಳೆಯುತ್ತಿದೆ. ಈ ಪದ್ಯಕ್ಕೆ ರಾಗ ಸಂಯೋಜನೆ, ಹಾಡು ಮಾಡಿದವರು ಜ್ಯೋತಿಗುಡ್ಡೆ ತರಿಕಿಟ ಕಲಾ ಕಮ್ಮಟದ ಉದಯಕುಮಾರ್ ಜ್ಯೋತಿಗುಡ್ಡೆ ಅವರು. ಈ ಹಾಡಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ತಿಳಿಸಿ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ