ರಮಾನಾಥ ರೈ ಯಂತಹ ಜಾತ್ಯಾತೀತ ನಾಯಕ ದ. ಕ ಜಿಲ್ಲೆಯಲ್ಲಿ ಮತ್ತೊಬ್ಬ ಹುಟ್ಟಿಲ್ಲ; ಮೊಯಿದಿನ್ ಬಾವ (video)
Monday, September 14, 2020
( ಗಲ್ಫ್ ಕನ್ನಡಿಗ)ಮಂಗಳೂರು; ರಮಾನಾಥ ರೈ ಯಂತಹ ಜಾತ್ಯಾತೀತ ನಾಯಕ ಮತ್ತೋಬ್ಬ ನಮ್ಮ ಜಿಲ್ಲೆಯಲ್ಲಿ ಹುಟ್ಟಿಲ್ಲ ಎಂದು ಮಾಜಿ ಶಾಸಕ ಮೊಯಿದಿನ್ ಬಾವ ಹೇಳಿದ್ದಾರೆ.
( ಗಲ್ಫ್ ಕನ್ನಡಿಗ)ರಮಾನಾಥ ರೈ ಹುಟ್ಟುಹಬ್ಬದ ಪ್ರಯುಕ್ತ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರು ರಮಾನಾಥ ರೈ ಅವರ ಗುಣಗಾನ ಮಾಡಿದರು. ಅವರು ಏನು ಹೇಳಿದ್ರು ಎಂಬುದನ್ನು ವಿಡಿಯೋ ದಲ್ಲಿ ನೋಡಿ
( ಗಲ್ಫ್ ಕನ್ನಡಿಗ)