-->
ads hereindex.jpg
 ಗೆಳತಿ ಅಥಿಯಾ ಶೆಟ್ಟಿ ಮಿರರ್ ಸೆಲ್ಪಿ ಪೋಟೋಗೆ ಜೆಫಾ ಎಂದ ಕೆ ಎಲ್ ರಾಹುಲ್: ಅಭಿಮಾನಿಗಳು ಕನ್ಪ್ಯೂಸ್

ಗೆಳತಿ ಅಥಿಯಾ ಶೆಟ್ಟಿ ಮಿರರ್ ಸೆಲ್ಪಿ ಪೋಟೋಗೆ ಜೆಫಾ ಎಂದ ಕೆ ಎಲ್ ರಾಹುಲ್: ಅಭಿಮಾನಿಗಳು ಕನ್ಪ್ಯೂಸ್(ಗಲ್ಪ್‌ ಕನ್ನಡಿಗ)ಮುಂಬಯಿ: ಕ್ರಿಕೆಟಿಗ ಕೆ ಎಲ್ ರಾಹುಲ್ ಗೆಳತಿಯ ಪೋಟೋಗೆ ಮಾಡಿದ ಕಮೆಂಟ್ ಅಭಿಮಾನಿಗಳನ್ನು ಕನ್ಪ್ಯೂಸ್ ಮಾಡಿದೆ. ಅಥಿಯಾ ಶೆಟ್ಟಿಗೆ ಅಂಗ್ಯಾಕೆ ರಾಹುಲ್ ಕಮೆಂಟ್ ಮಾಡಿದ್ರು ಅಣತ ತಲೆಕೆಡಿಸಿಕೊಂಡಿದ್ದಾರೆ. ಇದರಲ್ಲೇನೂ ಪ್ರೀತಿ ಪ್ರೇಮದ ಸುಳಿವು ಸಿಗುತ್ತಾ ಅಂತ ಹುಡುಕಾಡತೊಡಗಿದ್ದಾರೆ.

 (ಗಲ್ಪ್‌ ಕನ್ನಡಿಗ)

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ನಟಿ ಅಥಿಯಾ ಶೆಟ್ಟಿ ತನ್ನ instagram ಖಾತೆಯಲ್ಲಿ ಬುಧವಾರ ಮಿರರ್ ಸೆಲ್ಪಿ ಹಾಕಿಕೊಂಡಿದ್ದರು. ಅಥಿಯಾ ಶೆಟ್ಟಿ ಪೊಟೋ ಅಪ್ಲೋಡ್ ಮಾಡುತ್ತಿದ್ದಂತೆ ಕೆ ಎಲ್ ರಾಹುಲ್ ಕಮೆಂಟ್ ಮಾಡಿದ್ದಾರೆ. "ಜೆಫಾ" ಎಂದು ರಾಹುಲ್ ಕಮೆಂಟ್ ಮಾಡಿದ್ದು ಇದರರ್ಥ ಯಾರಿಗೂ ಗೊತ್ತಾಗಿಲ್ಲ. ಕೆ ಎಲ್ ರಾಹುಲ್ ಕಮೆಂಟ್ ಜೆಫಾ ದ ಅರ್ಥ ಹುಡುಕಲು ಹಲವರು ಗೂಗಲೆ ಮೊರೆ ಹೋಗಿದ್ದಾರೆ. ಜೆಫಾ ಅಂದ್ರೆ ಸ್ಪಾನಿಶ್ ಪದ. ಸ್ಪಾನಿಶ್ ನಲ್ಲಿ ಜೆಫಾ ಎಂದರೆ ಬಾಸ್ ಎಂದರ್ಥ ಎಂದು ಕೆಲವರು ಹೇಳಿದ್ದಾರೆ. ಇನ್ನು ಹಲವರು ಅದರ ಅರ್ಥ ಏನೆಂದು ರಾಹುಲ್ ನ ನ್ನೆ ಕೇಳಿದ್ದಾರೆ.


(ಗಲ್ಪ್‌ ಕನ್ನಡಿಗ)ಅಥಿಯಾ ಶೆಟ್ಟಿ ಪೋಸ್ಟ್ ಮಾಡಿರುವ ಮಿರರ್ ಸೆಲ್ಪಿ ಪೋಟೋ ಕೂಡ ಭಾರಿ ವೈರಲ್ ಆಗಿದ್ದು ಒಂದು ಲಕ್ಷಕ್ಕೂ ಅಧಿಕ ಕಮೆಂಟ್ ಗಳು ಬಂದಿದೆ. ಕೆ ಎಲ್ ರಾಹುಲ್ ಮತ್ತು ಅಥಿಯಾ ಪ್ರೀತಿಸುತ್ತಿದ್ದಾರಾ ಎಂಬ ಗುಸುಗುಸು ಪ್ರಾರಂಭವಾಗಿದೆ

Ads on article

Advertise in articles 1

advertising articles 2