-->

ಜಿ.ಪಂ. ಅಕೌಂಟ್ ಮೆನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಜಿ.ಪಂ. ಅಕೌಂಟ್ ಮೆನೇಜರ್ ಹುದ್ದೆಗೆ ಅರ್ಜಿ ಆಹ್ವಾನ

(ಗಲ್ಫ್ ಕನ್ನಡಿಗ)ಮಂಗಳೂರು :- ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಲ್ಲಿ  ಹೊರಗುತ್ತಿಗೆ ಆಧಾರದ ಮೇಲೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅಕೌಂಟ್ ಮ್ಯಾನೇಜರ್ ಹುದ್ದೆಗೆ ಅನ್‍ಲೈನ್‍ನಲ್ಲಿ  ಅರ್ಜಿ ಆಹ್ವಾನಿಸಲಾಗಿದೆ.

   (ಗಲ್ಫ್ ಕನ್ನಡಿಗ)  ಹುದ್ದೆಯ ವಿವರ ಇಂತಿವೆ:- ವಿದ್ಯಾರ್ಹತೆ-ಎಂ.ಕಾಂ / ಎಂ.ಬಿ.ಎ ಫೈನಾನ್ಸ್, ವಯೋಮಿತಿ ಗರಿಷ್ಠ 35 ವರ್ಷ  ಮೀರಿರಬಾರದು,  ಹುದ್ದೆಯಲ್ಲಿ ಕನಿಷ್ಠ 2 ವರ್ಷಗಳ  ಅನುಭವ ಹೊಂದಿರಬೇಕು, ಮಾಸಿಕ ವೇತನ ರೂ. 30,000 ನೀಡಲಾಗುತ್ತದೆ. 


(ಗಲ್ಫ್ ಕನ್ನಡಿಗ) ಅರ್ಜಿ ಸಲ್ಲಿಸಲು  ಆಗಸ್ಟ್ 10 ಕೊನೆ ದಿನ.   ಅರ್ಜಿಯನ್ನು ದ.ಕ.ಜಿಲ್ಲಾ ಪಂಚಾಯತ್ ವೆಬ್‍ಸೈಟ್  http://zpdk.kar.nic.in   ಮೂಲಕ ಸಲ್ಲಿಸುವಂತೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99