-->

ಅಮೃತ ಬಿ.ಎಡ್ ಕಾಲೇಜಿಗೆ 100% ಫಲಿತಾಂಶ

ಅಮೃತ ಬಿ.ಎಡ್ ಕಾಲೇಜಿಗೆ 100% ಫಲಿತಾಂಶ


    

  (ಗಲ್ಪ್ ಕನ್ನಡಿಗ ಸುದ್ದಿ)     ಮಂಗಳೂರು; ಅಮೃತ ಬಿ.ಎಡ್ ಕಾಲೇಜು ಪಡೀಲ್, ಮಂಗಳೂರು. ಇದರ 1,3,4 ನೇ ಸೆಮಿಸ್ಟಾರ್ ಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಜನವರಿ/ಫೆಬ್ರವರಿ 2020 ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ  ಹಾಜರಾದ 149 ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು DISTINCTION ಜೊತೆಗೆ ವಿಶಿಷ್ಟ ದರ್ಜೆಯಲ್ಲಿ ಹಾಗೂ 28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ 100% ಫಲಿತಾಂಶ ದಾಖಲಾಗಿದೆ.
     (ಗಲ್ಪ್ ಕನ್ನಡಿಗ ಸುದ್ದಿ) ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾರ್ಥಿಗಳನ್ನು ಹಾಗೂ ವಿಭಾಗ ದ ಎಲ್ಲಾ ಪ್ರಾಚಾರ್ಯ ವರ್ಗವನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ.ಜಿ.ಭಟ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾl.ಚಂದ್ರಹಾಸ.ಜಿ. ಕಣ್ವತೀರ್ಥ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99