
ನನ್ನೊಂದಿಗೆ ಮಲಗಿದರೆ ನೀನು ಏನು ಕೇಳಿದರೂ ಕೊಡ್ತೇನೆ: ಖ್ಯಾತ ನಟಿಗೆ ಆಫರ್ ನೀಡಿದ ಪ್ರಾಧ್ಯಾಪಕ!
Sunday, May 16, 2021
ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ತನಗೆ ಪ್ರಾಧ್ಯಾಪಕರೋರ್ವರು ಅಶ್ಲೀಲ ಮೆಸೇಜ್ ಮಾಡಿರುವುದರ ಕುರಿತು ಕುದ್ದು ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹಂಚಿಕೊಂಡಿದ್ದಾಳೆ.
ತಮಿಳು ನಟಿ ಗೆ ತಾನೊಬ್ಬ ಪ್ರಾಧ್ಯಾಪಕ ಎಂದು ಪರಿಚಯಿಸಿಕೊಂಡು ವ್ಯಕ್ತಿಯೋರ್ವ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದು, ಆತ ತನ್ನ ಮೆಸೇಜ್ ನಲ್ಲಿ ನಟಿಯನ್ನು ಮಂಚಕ್ಕೆ ಆಹ್ವಾನಿಸಿದ್ದಾನೆ.
'ನನ್ನ ಜೊತೆ ಮಲಗಲು ಏನು ನೀಡಬೇಕು. ನೀನು ನನ್ನ ಜೊತೆ ಮಲಗಿದ್ದಲ್ಲಿ ಏನನ್ನು ಬೇಕಾದರೂ ನೀಡಬಲ್ಲೆ' ಎಂದು ಪ್ರಾಧ್ಯಾಪಕ ಮೆಸೇಜ್ ಮಾಡಿರುವುದಾಗಿ ಆಕೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ.
ಇಂತವರು ಗೌರವಾನ್ವಿತ ಸಮಾಜಕ್ಕೆ ಕಳಂಕ ಎಂದಿರುವ ನಟಿ ಪ್ರಾಧ್ಯಾಪಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.