ತುರ್ತು ಚಿಕಿತ್ಸೆ: ಸೂರಿಂಜೆಯ ಸುನಿಲ್ ಪೂಜಾರಿ ಕುಟುಂಬಕ್ಕೆ ಬೇಕಿದೆ ಆರ್ಥಿಕ ನೆರವು



ತುರ್ತು ಚಿಕಿತ್ಸೆ: ಸೂರಿಂಜೆಯ ಸುನಿಲ್ ಪೂಜಾರಿ ಕುಟುಂಬಕ್ಕೆ ಬೇಕಿದೆ ಆರ್ಥಿಕ ನೆರವು




ಕಟೀಲು ಸಮೀಪದ ಸೂರಿಂಜೆ ನಿವಾಸಿ ಸುನೀಲ್ ಪೂಜಾರಿ ಎಂಬವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ತುರ್ತು ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರಿಗೆ ತುರ್ತು ಚಿಕಿತ್ಸೆ ನಡೆಸಬೇಕಿದ್ದು, ಅದಕ್ಕೆ ಹೆಚ್ಚಿನ ಖರ್ಚು ಇದೆ ಎಂದು ವೈದ್ಯರು ತಿಳಿಸಿದ್ದಾರೆ.



ಬಡ ಕುಟುಂಬದಿಂದ ಬಂದ ಸುನಿಲ್ ಪೂಜಾರಿ ಅವರು ಮನೆಯ ಆಧಾರ ಸ್ಥಂಭವಾಗಿದ್ದ ಇವರು ತನ್ನ ಆದಾಯದಲ್ಲೇ ಮನೆಯವರನ್ನು ಪೋಷಿಸುತ್ತಿದ್ದರು. ಇದೀಗ ಅವರ ಅನಾರೋಗ್ಯ ಮತ್ತು ಶಸ್ರ್ತ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಆಗದೆ ಕುಟುಂಬ ದಿಕ್ಕೇ ತೋಚದಂತಾಗಿದೆ.


ಈ ಕುಟುಂಬಕ್ಕೆ ಚಿಕಿತ್ಸಾ ವೆಚ್ಚ ಭರಿಸಲು ಅಸಾಧ್ಯವಾಗಿ ಸಮಾಜದ ಮುಂದೆ ಕೈ ಚಾಚಿದ್ದಾರೆ. ದಯವಿಟ್ಟು ಶಕ್ತ ದಾನಿಗಳು ಈ ಬಡ ಕುಟುಂಬದ ನೆರವಿಗೆ ಮುಂದಾಗಬೇಕಿದೆ.


ಅವರ ಕುಟುಂಬದ ಫೋನ್ ನಂಬರ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಹಂಚುತ್ತಿದ್ದೇವೆ. ದಾನಿಗಳು ಕೊಡುಗೆ ನೀಡಿದರೆ ಈ ಕುಟುಂಬಕ್ಕೆ ದೊಡ್ಡ ಉಪಕಾರವಾಗುತ್ತದೆ.

ವಿವರಗಳು ಹೀಗಿವೆ:


ಸುನಿಲ್ ಪೂಜಾರಿ, (ಫೋನ್ ನಂಬರ್ 9880540054)

S/o ಕುಟ್ಟಿ ಪೂಜಾರಿ, ವಾಸ: 2-8, ಸೂರಿಂಜೆ, ಮಂಗಳೂರು - 575 030


Bank Account Details:

REVATHI

W/O SUNIL K.D.,

CANARA BANK, KATIPALLA BRANCH

S.B. ACCOUNT NUMBER: 01672200112965

IFSC CODE: CNRB0010167

REVATHI. S

Google pay no :- 8123343102