-->

ಯುವ ನಿಧಿಗೆ ಹೆಸರು ನೋಂದಾಯಿಸಿ, ಜನವರಿ 1ರಿಂದ ಯೋಜನೆ ಅರಂಭ: ಎನ್‌ರೋಲ್‌ ಮಾಡೋದು ಸುಲಭ..?

ಯುವ ನಿಧಿಗೆ ಹೆಸರು ನೋಂದಾಯಿಸಿ, ಜನವರಿ 1ರಿಂದ ಯೋಜನೆ ಅರಂಭ: ಎನ್‌ರೋಲ್‌ ಮಾಡೋದು ಸುಲಭ..?

ಯುವ ನಿಧಿಗೆ ಹೆಸರು ನೋಂದಾಯಿಸಿ, ಜನವರಿ 1ರಿಂದ ಯೋಜನೆ ಅರಂಭ: ಎನ್‌ರೋಲ್‌ ಮಾಡೋದು ಸುಲಭ..?

'ಯುವ ನಿಧಿ' ಯೋಜನೆ ಪ್ರಯೋಜನ


# ನಿರುದ್ಯೋಗಿ ಯುವಜನರಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭ ಮಾಡಲಾಗಿದೆ.

# ಯಾವುದೇ ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದ ಅರ್ಹ ಯುವಜನರಿಗೆ ಈ ಯೋಜನೆ ಲಭ್ಯವಾಗಲಿದೆ.

# ಫಲಾನುಭವಿಗಳು ಯುವನಿಧಿ ಯೋಜನೆಯಲ್ಲಿ ಪ್ರತಿ ತಿಂಗಳು ಭತ್ಯೆ ಪಡೆಯಬಹುದು.

# ಈ ಯೋಜನೆಯ ಪ್ರಕಾರ ಯುವಕರಿಗೆ ಉದ್ಯೋಗ ಲಭ್ಯವಾಗುವವರೆಗೆ ಮಾಸಿಕ ಭತ್ಯೆ ಸಿಗುತ್ತದೆ.

# ಯೋಜನೆಯಲ್ಲಿ ಸಿಗುವ ಹಣಕಾಸು ಸಹಾಯವು ನೇರವಾಗಿಯೇ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.

* ಈ ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸಬಹುದು. ಆದರೆ, ಯೋಜನೆಯ ಅರ್ಹತೆ ತಿಳಿಯಿರಿ

* ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಕರ್ನಾಟಕದ ಪ್ರಜೆಯಾಗಿರಬೇಕು.

* ಡಿಪ್ಲೋಮಾ ಅಥವಾ ಪದವಿ ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

* ಯೋಜನೆಗೆ ಅರ್ಜಿ ಸಲ್ಲಿಸುವವರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಂಡಿರಬೇಕು.

* ಇದೇ ರೀತಿಯ ಇತರೆ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.ಬೇಕಾದ ದಾಖಲೆಗಳು

* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ

* ಆಧಾರ್ ಕಾರ್ಡ್‌

* ಪರ್ಮನೆಂಟ್ ಸರ್ಟಿಫಿಕೇಟ್

* ಆದಾಯ ಪ್ರಮಾಣಪತ್ರ

* ಶೈಕ್ಷಣಿಕ ದಾಖಲೆ

* ಬ್ಯಾಂಕ್ ಖಾತೆ ವಿವರ

* ಮೊಬೈಲ್ ಸಂಖ್ಯೆ


ಯುವನಿಧಿಗೆ ನೋಂದಣಿ ಹೀಗೆ ಮಾಡಿಕೊಳ್ಳಿ


Stage 1: ಅಧಿಕೃತ ವೆಬ್‌ಸೈಟ್ ಸೇವಾ ಸಿಂಧು ಪೋರ್ಟಲ್ ಮೂಲಕ ನೀವು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.


Stage 2: ಹೋಮ್‌ಪೇಜ್‌ನಲ್ಲಿ (https://sevasindhu.karnataka.gov.in/Sevasindhu/English) ವೆಬ್‌ಸೈಟ್ ಕಾಣಿಸಿಕೊಳ್ಳಲಿದೆ.


Stage 3: Home ಪೇಜ್‌ನಲ್ಲಿ new user register here ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.


Stage 4: ಸ್ಕ್ರೀನ್‌ನಲ್ಲಿ ಹೊಸ ಪೇಜ್ ಕಾಣಿಸಿಕೊಳ್ಳಲಿದೆ.


Stage 5: ನೀಡಿದ ಬಾಕ್ಸ್‌ನಲ್ಲಿ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಿ


Stage 6: Captcha ಕೋಡ್ ನಮೂದಿಸಿ, next ಮೇಲೆ ಕ್ಲಿಕ್ ಮಾಡಿ


Stage 7: ಅರ್ಜಿ ಫಾರ್ಮ್‌ ಜೊತೆ ಹೊಸ ಪೇಜ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದೆ.


Stage 8: ಹೆಸರು, ವಿಳಾಸ, ವ್ಯಕ್ತಿಯ ವಿವರ ಮೊದಲಾದ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿ.


Stage 9: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಳ್ಳಿ.


Stage 10: ನೀಡಲಾದ ಮಾಹಿತಿಯನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ.


Stage 11: ಕೊನೆಯಲ್ಲಿ ರಿಜಿಸ್ಟಾರ್ ಆಯ್ಕೆಯನ್ನು ಕ್ಲಿಕ್ ಮಾಡಿ, ಪೋರ್ಟಲ್‌ನಲ್ಲಿ ಯಶಸ್ವಿಯಾಗಿ ರಿಜಿಸ್ಟಾರ್ ಆಗಲಿದೆ.


Stage 12: ಈಗ ನೀವು ಸುಲಭವಾಗಿ Login ಆಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99