
ಮನೆ ಖರೀದಿಸುತ್ತೀರಾ..?: ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ..
Monday, December 25, 2023
ಮನೆ ಖರೀದಿಸುತ್ತೀರಾ..?: ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ..
ಮನೆ ಅಥವಾ ಸ್ಥಿರಾಸ್ತಿ ಖರೀದಿಗೆ ಮುಂದಾಗಿದ್ದೀರಾ...
ಅಂತಹ ಯೋಚನೆ ಇದ್ದರೆ ಬ್ಯಾಂಕ್ ಸಾಲ ಪಡೆಯುವುದು ಅನಿವಾರ್ಯವಾಗಿದ್ದರೆ, ಅಂತಹ ಸಾಲಗಳನ್ನು ಕಡಿಮೆ ಬಡ್ಡಿದರದಲ್ಲಿ ನೀಡುವ ಬ್ಯಾಂಕ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕಡಿಮೆ ಬಡ್ಡಿ ದರದಲ್ಲಿ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ.
ಸ್ಟೇಟ್ ಬ್ಯಾಂಕ್ 8.50% to 9.45%
ಕೆನರಾ ಬ್ಯಾಂಕ್ 8.50% to 9.45%
ಬ್ಯಾಂಕ್ ಆಫ್ ಬರೋಡ 8.50% to 9.45%
ಎಚ್‌ಡಿಎಫ್‌ಸಿ 8.50%
ಐಸಿಐಸಿಐ 9.25% to 9.90%
ಎಲ್‌ಐಸಿ ಹೌಸಿಂಗ್ ಫೌಸಿಂಗ್ 8.45%
Kotak Mahindra Bank (ಕೋಟಕ್ ಮಹೀಂದ್ರ ಬ್ಯಾಂಕ್) 8.75%
IDFC First ಬ್ಯಾಂಕ್ 8.85%