ಯುನೈಟೆಡ್ ಇನ್ಶೂರೆನ್ಸ್ ನಲ್ಲಿ 300 ಹುದ್ದೆಗಳು: ಡಿಗ್ರಿ ಆದವರಿಗೆ ಅವಕಾಶ- ಹೆಚ್ಚಿನ ವಿವರ ಇಲ್ಲಿದೆ
ಯುನೈಟೆಡ್ ಇನ್ಶೂರೆನ್ಸ್ ನಲ್ಲಿ 300 ಹುದ್ದೆಗಳು: ಡಿಗ್ರಿ ಆದವರಿಗೆ ಅವಕಾಶ- ಹೆಚ್ಚಿನ ವಿವರ ಇಲ್ಲಿದೆ
ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಪ್ರತಿಷ್ಠಿತ ಇನ್ಶೂರೆನ್ಸ್ ಕಂಪೆನಿಯಾದ ಯುನೈಟೆಡ್ ಇನ್ಶೂರೆನ್ಸ್‍ನಲ್ಲಿ ಖಾಲಿ ಇರುವ 300 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹೆಚ್ಚಿನ ವಿವರ ಇಲ್ಲಿದೆ:
ಸಂಸ್ಥೆಯ ಹೆಸರು: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಲಿ.
ಹುದ್ದೆಯ ಹೆಸರು: ಸಹಾಯಕರು (Assistants)
ಹುದ್ದೆಯ ಸಂಖ್ಯೆ: 300 ಹುದ್ದೆಗಳು
ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ
ವಯೋಮಿತಿ: ಕನಿಷ್ಟ 21 ಮತ್ತು ಗರಿಷ್ಟ 30
ವೇತನ: ಸುಮಾರು 37,000/- ಪ್ರತಿ ತಿಂಗಳು
ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ನೇರವಾಗಿ ಆನ್‌ಲೈನ್ ಮೂಲಕ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 16-12-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-01-2024
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಳಿಗೆ ಈ ಕೆಳಗಿನ ವೆಬ್‌ಸೈಟ್‌ನ್ನು ಕ್ಲಿಕ್ ಮಾಡಬಹುದು
www.uiic.co.in