ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಇನ್ನು ಈ ಬ್ಯಾಂಕಿನ ವ್ಯವಹಾರ ಮತ್ತಷ್ಟು ಸುಲಭ!
ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಇನ್ನು ಈ ಬ್ಯಾಂಕಿನ ವ್ಯವಹಾರ ಮತ್ತಷ್ಟು ಸುಲಭ!
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ.
ಇನ್ನು ಮುಂದೆ ಕೆನರಾ ಬ್ಯಾಂಕಿನ ಗ್ರಾಹಕರು ನಡೆಸುವ ವ್ಯವಹಾರ ಮತ್ತಷ್ಟು ಸುಲಭವಾಗಲಿದ್ದು, ಬೆರಳತುದಿಯಲ್ಲಿ ತಮ್ಮ ಮೊಬೈಲ್ ಮೂಲಕವೇ ಎಲ್ಲ ವ್ಯವಹಾರವನ್ನು ನಿಯಂತ್ರಿಸಬಹುದಾಗಿದೆ.
ಕೆನರಾ ಬ್ಯಾಂಕ್ ಡಿಸೆಂಬರ್ 1ರಿಂದ ವಾಟ್ಸ್ಯಾಪ್ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸುತ್ತಿದೆ. ಇದು ಬ್ಯಾಂಕಿನ ಕೋಟ್ಯಾಂತರ ಗ್ರಾಹಕರಿಗೆ ಅನುಕೂಲವಾಗಲಿದೆ.
ವಾಟ್ಸ್ಯಾಪ್ ಬ್ಯಾಂಕಿಂಗ್ ಸೇವೆಯ ಮೂಲಕ ಕೆನರಾ ಬ್ಯಾಂಕ್ ಒದಗಿಸುವ 18 ವಿಧದ ಸೇವೆಗಳು ಲಭ್ಯವಾಗಲಿದೆ.
ಹಾಗಾದರೆ ಇನ್ನು ತಡವೇಕೆ...? ಗ್ರಾಹಕರು ಈ ಕೆಳಗಿನ ನಂಬರನ್ನು ಸೇವೆ ಮಾಡಿ ಈ ಬ್ಯಾಂಕಿನ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಕೆನರಾ ಬ್ಯಾಂಕ್ ವಾಟ್ಸ್ಯಾಪ್ ಸೇವಾ ನಂಬರ್: 9076030001
ಕೆನರಾ ಬ್ಯಾಂಕ್ ವಾಟ್ಸ್ಯಾಪ್ ಸೇವಾ ನಂಬರ್: 9076030001