ಸೆಪ್ಟಂಬರ್ 23ರಂದು ಕೋರ್ಟ್, ನೋಂದಣಿ ಕಚೇರಿ ಓಪನ್
Saturday, September 23, 2023
ಸೆಪ್ಟಂಬರ್ 23ರಂದು ಕೋರ್ಟ್, ನೋಂದಣಿ ಕಚೇರಿ ಓಪನ್
ಸೆಪ್ಟಂಬರ್ ತಿಂಗಳ ನಾಲ್ಕನೇ ಶನಿವಾರವಾದ 23ರಂದು ಕರ್ನಾಟಕ ರಾಜ್ಯದ ನ್ಯಾಯಾಲಯಗಳು, ಉಪ-ನೋಂದಾವಣಿ ಕಚೇರಿಗಳು ತೆರೆದಿರುತ್ತವೆ.
ಕಳೆದ ಗೋಕುಲಾಷ್ಟಮಿ ಪ್ರಯುಕ್ತ ನ್ಯಾಯಾಲಯಕ್ಕೆ ರಜೆ ನೀಡಿದ ಹಿನ್ನೆಲೆಯಲ್ಲಿ ಆ ರಜೆಯನ್ನು ತಿಂಗಳ ನಾಲ್ಕನೇ ಶನಿವಾರಕ್ಕೆ ಬದಲಾಯಿಸಿತ್ತು.
ಈ ಕಾರಣದಿಂದ ನ್ಯಾಯಾಲಯ ಪೂರ್ಣಪ್ರಮಾಣದಲ್ಲಿ ಎಂದಿನಂತೆ ಕರ್ತವ್ಯದ ದಿನವಾಗಿ ನಾಲ್ಕನೇ ಶನಿವಾರ ಕಾರ್ಯ ನಿರ್ವಹಿಸಲಿದೆ.