
ಭಾನುವಾರದಿಂದ ದೂರದರ್ಶನದಲ್ಲಿ ಅಂಬರ್ ಮರ್ಲೆರ್ ಸೀರಿಯಲ್ ಶುರು
Saturday, September 23, 2023
ಭಾನುವಾರದಿಂದ ದೂರದರ್ಶನದಲ್ಲಿ ಅಂಬರ್ ಮರ್ಲೆರ್ ಸೀರಿಯಲ್ ಶುರು
ಸೆಪ್ಟಂಬರ್ 24, 2023ರಿಂದ ಪ್ರತಿ ಭಾನುವಾರ ಚಂದನ ವಾಹಿನಿಯಲ್ಲಿ ಅಂಬರ್ ಮರ್ಲೆರ್ ಎಂಬ ತುಳು ಧಾರವಾಹಿ ಪ್ರಸಾರವಾಗಲಿದೆ.
ಮಧ್ಯಾಹ್ನ 1-30 ರಿಂದ 2 ಗಂಟೆ ವರೆಗೆ ಈ ಧಾರವಾಹಿ ಪ್ರಸಾರವಾಗಲಿದೆ.
ನವೀನ್ ಡಿ. ಪಡೀಲ್, ಸುಂದರ್ ರೈ ಮಂದಾರ, ಕಾಂತಾರ ಖ್ಯಾತಿಯ ದೀಪಕ್ ರೈ, ರಂಜನ್ ಬೋಳೂರು, ಅರುಣ್ ಚಂದ್ರ, ಸುನಿಲ್ ನೆಲ್ಲಿಗುಡ್ಡೆ ಮೊದಲಾದವರು ಈ ಧಾರವಾಹಿಯಲ್ಲಿ ಪಾತ್ರ ಮಾಡಿರುತ್ತಾರೆ.