
ಶಂಕರನಾರಾಯಣ ಜಾತ್ರೆಗೆ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು-ಹಿಂ.ಜಾ.ವೇ
ಕುಂದಾಪುರ: ಹಿಂದು ಜಾಗರಣ ವೇದಿಕೆ ಶಂಕರನಾರಾಯಣ ಘಟಕದ ವತಿಯಿಂದ ಜನವರಿ 16ರಂದು ಶಂಕರ ನಾರಾಯಣದಲ್ಲಿ ನಡೆಯುವ ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಶಂಕನಾರಾಯಣ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ಲಕ್ಷ್ಮೀನಾರಾಯಣ ಉಡುಪ ಇವರಿಗೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಹಾಲಾಡಿ ವಲಯ ಸಂಯೋಜಕ್ ಮಾನ್ವಿತ್ ಶೆಟ್ಟಿ ಯಡಮಕ್ಕಿ.. ಶಂಕರನಾರಾಯಣ ಘಟಕ ಸಂಯೋಜಕ ಸಂತೋಷ್ ದೇವಾಡಿಗ, ಉಮೇಶ್ ಶೆಟ್ಟಿ ಕಲ್ಗದ್ದೆ.. ವಿಜಯ್ ಯಡಮಕ್ಕಿ. ಸುದರ್ಶನ್ ಹಾಡಿಮನೆ.. . ಅರುಣ್ ಪ್ರಕಾಶ್ ಬೇರ್ಕಿ... ಅಭಿಜಿತ್.. ಅಭಿಷೇಕ್ ಮತ್ತಿತರರು ಈ ಸಂದರ್ಭದಲ್ಲಿದ್ದರು.