
Bigg boss ; ಬಿಗ್ ಮನೆಯೊಳಗೆ ಹುಲಿವೇಷ : ರೂಪೇಶ್ ಶೆಟ್ಟಿ ಸಖತ್ ಸ್ಟೆಪ್
Wednesday, December 28, 2022
ಬಿಗ್ ಬಾಸ್ ಸೀಸನ್ 9 ಫಿನಾಲೆಗೆ ದಿನಗಣನೆ ಶುರುವಾಗಿದೆ. ಶುಕ್ರವಾರ ಹಾಗೂ ಶನಿವಾರದಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಈ ನಡುವೆ ಫಿನಾಲೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಸರ್ಪ್ರೈಸ್ ನೀಡುತ್ತಿದ್ದು, ಅದರಂತೆ ಬಿಗ್ ಬಾಸ್‌ಗೆ ಹುಲಿ ಕುಣಿತದ ತಂಡ ಕಳುಹಿಸಿ, ನಟ ರೂಪೇಶ್ ಶೆಟ್ಟಿ ಅವರಿಗೂ ಸರ್ಪ್ರೈಸ್ ನೀಡಿದೆ
ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟು ಹುಲಿ ಕಣಿತದ ತಂಡ ನೋಡಿದ ರೂಪೇಶ್ ಶೆಟ್ಟಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಲಿ ವೇಷಧಾರಿಗಳ ಜೊತೆಗೆ ರೂಪೇಶ್ ಸಖತ್ ಸ್ಟೆಪ್ ಹಾಕಿ, ಎಂಜಾಯ್ ಮಾಡಿದ್ದಾರೆ.