-->

ಡಿ. 31ರಿಂದ ಈ ಸ್ಮಾರ್ಟ್ ಪೋನ್ ಗಳಲ್ಲಿ WHATSAPP ಬಂದ್ !

ಡಿ. 31ರಿಂದ ಈ ಸ್ಮಾರ್ಟ್ ಪೋನ್ ಗಳಲ್ಲಿ WHATSAPP ಬಂದ್ !


 ಹೊಸದಿಲ್ಲಿ : ಡಿ.31ರ ನಂತರ ಹಳೆಯ ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ  Whatsapp ಕಾರ್ಯ ನಿರ್ವಹಣೆ ಸ್ಥಗಿತವಾಗಲಿದೆ.

 ಸ್ಯಾಮ್‌ ಮೊಬೈಲ್ ವರದಿ ಪ್ರಕಾರ, 2011, 2012 ಮತ್ತು 2013ರಲ್ಲಿ ಬಿಡುಗಡೆಯಾದ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಫೋನ್‌ ಗಳಾದ ಗ್ಯಾಲಕ್ಸಿ ಏಸ್ 2, ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಸ್2, ಗ್ಯಾಲಕ್ಸಿಎಸ್ 3 ಮಿನಿ, ಗ್ಯಾಲಕ್ಸಿ ಟ್ರೆಂಡ್ 2, ಗ್ಯಾಲಕ್ಸಿ ಟ್ರೆಂಡ್ ಲೈಟ್ ಹಾಗೂ ಗ್ಯಾಲಕ್ಸಿ ಎಕ್ಸ್ ಕವರ್ 2 ಮೊಬೈಲ್‌ಗಳಲ್ಲಿ ಆ್ಯಂಡ್ರಾಯ್ಡ್ 4.ಎಕ್ಸ್ ವರೆಗೆ ಮಾತ್ರ ಒಎಸ್ ಅಪ್‌ಡೇಟ್ ಆಗಿರುವುದರಿಂದ ಈ ಸ್ಮಾರ್ಟ್‌ ಫೋನ್ ಗಳಲ್ಲಿ ವಾಟ್ಸ್‌ಆ್ಯಪ್ ಸಪೋರ್ಟ್ ಮಾಡುವುದಿಲ್ಲ.

 ಅದೇ ರೀತಿ ಅಪ್ಡೇಟ್ ಆಗದಿರುವ  ಎಚ್ ಟಿಸಿ, ಹುವೈ, ಲೆನೊವಾ, ಎಲ್‌ ಜಿ, ಸೋನಿ ಸಹಿತ ಇತರ ಮೊಬೈಲ್‌ಗಳಲ್ಲಿ ಡಿ.31ರ ಅನಂತರ ಈ ಸ್ಮಾರ್ಟ್ ಫೋನ್‌ ಗಳಲ್ಲಿ ವಾಟ್ಸ್‌ಆ್ಯಪ್ ಕೆಲಸ ಮಾಡುವುದು ನಿಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99