
UDUPI : ಪಿಕಪ್ ಢಿಕ್ಕಿ ಹೊಡೆದು ಪಾದಚಾರಿ ಸಾವು
Monday, October 10, 2022
ಪೇಟೆಯಿಂದ ಮನೆಗೆ ಹೋಗುತ್ತಿದ್ದ ಪಾದಚಾರಿಗೆ ಪಿಕಪ್ ವಾಹನ ಢಿಕ್ಕಿ ಹೊಡೆದು ಪರಿಣಾಮ ಪಾದಚಾರಿ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ನ್ಯಾರ್ಮ ಸೇತುವೆ ಬಳಿ ನಡೆದಿದೆ. ಎವುಜಿನ್ ಬ್ರಿಟ್ಟೊ(50) ಮೃತಪಟ್ಟ ಪಾದಚಾರಿ.