UDUPI : ಮಟ್ಟು ಕಡಲ ತೀರದಲ್ಲಿ ರಾಶಿ ರಾಶಿ ಮೀನುಗಳು
Friday, October 14, 2022
ಉಡುಪಿ ಮಟ್ಟು ಬೀಚ್‌ನಲ್ಲಿ ರಾಶಿ ರಾಶಿ ಮೀನುಗಳು ಮೀನುಗಳು ಕಂಡು ಬಂದಿದೆ.
ಹನುಮ ದೀಕ್ಷಾ ದೋಣಿಯ ಕೈರಂಪಣಿ ಮೀನುಗಾರಿಕೆ ಸಂದರ್ಭದಲ್ಲಿ ದೊಡ್ಡ ಗಾತ್ರದ ರಾಶಿ ರಾಶಿ ಭೂತಾಯಿ ಮೀನುಗಳು ಬಲೆಯಲ್ಲಿ, ಸಿಕ್ಕಿದೆ.ಸುಮಾರು ನಾಲ್ಕು ಟನ್ ನಷ್ಟು ಮೀನು ಸಿಕ್ಕಿದ್ದು, ಸ್ಥಳೀಯರು ಬಿದ್ದಿದ್ದ ಮೀನನ್ನು ಮುಗಿ ಬಿದ್ದು ಸಂಗ್ರಹಿಸಿದರು. ಇತ್ತೀಚೆಗೆ ಕಡಲಿನಲ್ಲಿ ಹೇರಳ ಮೀನುಗಳು ಲಭ್ಯವಾಗುತ್ತಿದ್ದು, ಮೀನುಗಾರ ಸಂತಸಗೊಂಡಿದ್ದಾರೆ.