National : WWE ಸೂಪರ್ ಸ್ಟಾರ್ ಸಾರಾ ಲೀ ನಿಧನ
Friday, October 7, 2022
WWE ಕುಸ್ತಿ ಪಟು ,2015ರ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಸೂಪರ್ ಸ್ಟಾರ್ ವಿನ್ನರ್
ಆಗಿದ್ದ ಸಾರಾ ಲೀ (Sara Lee) ನಿಧನರಾಗಿದ್ದಾರೆ.
ಸಾರಾ ಲೀ, ವ್ರೆಸ್ಲಿಂಗ್ ತಾರೆ ವೆಸ್ಟಿನ್ ಬ್ಲೇಕ್ ಅವರನ್ನು ವಿವಾಹವಾಗಿದ್ದು, ಮೂರು ಮಕ್ಕಳಿದ್ದಾರೆ. ಸಾರಾ ಲೀ ಸಾವಿಗೆ ನಿಖರವಾದ ಕಾರಣ ಏನು ಅಂತ ಇನ್ನೂ ತಿಳಿದು ಬಂದಿಲ್ಲ. ಸಾರಾ ಲೀ ಮೂಗಿಗೆ ಸಂಬಂಧಿಸಿದಂತ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.